Asianet Suvarna News Asianet Suvarna News

IPL 2020 ಟ್ರೋಫಿ ಗೆಲುವಿಗೆ ಸನ್‌ರೈಸರ್ಸ್ ಹೈದರಾಬಾದ್ ಡಿಫ್ರೆಂಟ್ ಪ್ಲಾನ್!

IPL 2020  ಟ್ರೋಫಿ ಮೇಲೆ ಕಣ್ಣಿಟ್ಟಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡ ಈ ಬಾರಿ ಕೆಲ ಬದಲಾವಣೆಯೊಂದಿಗೆ ಕಣಕ್ಕಿಳಿಯುತ್ತಿದೆ. ಬ್ಯಾಲೆನ್ಸಿಂಗ್ ಟೀಂ ಹೊಂದಿರುವ SRH ತಂಡಕ್ಕೆ ಡೇವಿಡ್ ವಾರ್ನರ್ ನಾಯಕತ್ವ, ಜಾನಿ ಬೈರ್‌ಸ್ಟೋ ಆರಂಭ, ಕೇನ್ ವಿಲಿಯಮ್ಸನ್ ಸಾಥ್ ಇದೆ. ಬೌಲಿಂಗ್‌ನಲ್ಲಿ ಭುವನೇಶ್ವರ್ ಕುಮಾರ್ ಸ್ವಿಂಗ್ ಕೂಡ ನೆರವಾಗಲಿದೆ. ಆದರೆ ಕೆಲ ಸಮಸ್ಯೆಗಳು SRH ತಂಡಕ್ಕೆ ಕಾಡುವ ಸಾಧ್ಯತೆ ಇದೆ.