Asianet Suvarna News Asianet Suvarna News

IPL 2020 ಮುಂಬೈ-ಡೆಲ್ಲಿ ನಡುವೆ ಕ್ವಾಲಿಫೈಯರ್ ಫೈಟ್; ಯಾರಿಗೆ ಫೈನಲ್ ಟಿಕೆಟ್?

Nov 5, 2020, 5:00 PM IST

ದುಬೈ(ನ.05): ಐಪಿಎಲ್ ಟೂರ್ನಿಯ ಪ್ಲೇ ಆಫ್ ಸುತ್ತಿನ ಪಂದ್ಯ ಇಂದಿನಿಂದ ಆರಂಭಗೊಳ್ಳುತ್ತಿದೆ. ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗುತ್ತಿದೆ. ಮಹತ್ವದ ಹೋರಾಟದಲ್ಲಿ ಗೆಲುವು ಸಾಧಿಸಿ ನೇರವಾಗಿ ಫೈನಲ್ ಟಿಕೆಟ್ ಗಿಟ್ಟಿಸಿಕೊಳ್ಳುವ ತಂಡ ಯಾವುದು? ಉಭಯ ತಂಡದ ಪ್ಲೇಯಿಂಗ್ 11 ಹೇಗಿದೆ? ಇಲ್ಲಿದೆ ವಿವರ