Asianet Suvarna News Asianet Suvarna News

IPL 2020: ಡೆತ್ ಓವರ್‌ನಲ್ಲಿನ ಡೇಂಜರಸ್ ಬ್ಯಾಟ್ಸ್‌ಮನ್‌ಗಳಿವರು..!

ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿ ಕ್ರಿಕೆಟ್‌ ಅಭಿಮಾನಿಗಳಿಗೆ ಇನ್ನಿಲ್ಲದಂತೆ ಕಿಕ್ ನೀಡುತ್ತಿದೆ. ಪ್ರತಿ ಪಂದ್ಯವೂ ರೋಚಕ ಅಂತ್ಯ ಕಾಣುವುದರ ಮೂಲಕ ಅಭಿಮಾನಿಗಳಲ್ಲಿ ಐಪಿಎಲ್ ಜೋಶ್ ಹೆಚ್ಚಿಸುತ್ತಿದೆ.

ಬೆಂಗಳೂರು(ಅ.19): 13ನೇ ಆವೃತ್ತಿಯ ಐಪಿಎಲ್ ಟೂರ್ನಿ ಆರಂಭವಾಗಿ ಅರ್ಧ ಟೂರ್ನಿ ಮುಕ್ತಾಯವಾಗಿದೆ. ಯುಎಇನಲ್ಲಿ ನಡೆಯುತ್ತಿರುವ ಮಿಲಿಯನ್ ಡಾಲರ್ ಟೂರ್ನಿಯಲ್ಲಿ ಬೌಂಡರಿ ಸಿಕ್ಸರ್‌ಗಳದ್ದೇ ಕಾರುಬಾರು ಎನ್ನುವಂತಾಗಿದೆ.

ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿ ಕ್ರಿಕೆಟ್‌ ಅಭಿಮಾನಿಗಳಿಗೆ ಇನ್ನಿಲ್ಲದಂತೆ ಕಿಕ್ ನೀಡುತ್ತಿದೆ. ಪ್ರತಿ ಪಂದ್ಯವೂ ರೋಚಕ ಅಂತ್ಯ ಕಾಣುವುದರ ಮೂಲಕ ಅಭಿಮಾನಿಗಳಲ್ಲಿ ಐಪಿಎಲ್ ಜೋಶ್ ಹೆಚ್ಚಿಸುತ್ತಿದೆ.

ಐಪಿಎಲ್ 2020: CSK vs RR ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯ

ಅದರಲ್ಲೂ ಡೆತ್ ಓವರ್‌(ಕೊನೆಯ 4 ಓವರ್‌)ನಲ್ಲಿ ಬ್ಯಾಟ್ಸ್‌ಮನ್‌ಗಳು ತಮ್ಮ ಮೈಮೇಲೆ ದೇವರು ಬಂದಂತೆ ಬ್ಯಾಟ್ ಬೀಸುತ್ತಿದ್ದಾರೆ. ಈ ಬಾರಿಯ ಐಪಿಎಲ್ ಟೂರ್ನಿಯ ಡೆತ್ ಓವರ್‌ನಲ್ಲಿನ ಅತ್ಯಂತ ಡೇಂಜರಸ್ ಬ್ಯಾಟ್ಸ್‌ಮನ್‌ಗಳು ಯಾರು ಎನ್ನುವ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
 

Video Top Stories