Asianet Suvarna News Asianet Suvarna News
breaking news image

ಕುಂಬ್ಳೆ ಮಾರ್ಗದರ್ಶನ, ರಾಹುಲ್ ನಾಯಕತ್ವ, ಪ್ರಶಸ್ತಿ ರೇಸ್‌ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್!

ಅನಿಲ್ ಕುಂಬ್ಳೆ ಕೋಚಿಂಗ್, ಕೆಎಲ್ ರಾಹುಲ್ ನಾಯಕತ್ವ, ಜೊತೆಗೆ ಪ್ರತಿಭಾವಂತ ಕನ್ನಡಿಗರ ಸಾಥ್. ಇಷ್ಟಿದ್ದರೆ ಈ ಬಾರಿ ಕಿಂಗ್ಸ್ ಇಲೆವೆನ್ ಪಂಜಾಬ್ ಎಲ್ಲಾ ತಂಡಗಳಿಗೆ ತೀವ್ರ ಪೈಪೋಟಿ ನೀಡಲಿದೆ. ಈ ಹಿಂದಿನ ಎಲ್ಲಾ ಆವೃತ್ತಿಗಳಿಗಿಂತ ಈ ಬಾರಿಯ ಪಂಜಾಬ್ ತಂಡ ಬಲಿಷ್ಠ ಮಾತ್ರವಲ್ಲ ಭಿನ್ನವಾಗಿದೆ.

Video Top Stories