Asianet Suvarna News Asianet Suvarna News

IPL 2020: ಧೋನಿ ಸ್ಥಾನಕ್ಕೆ ನಾಲ್ವರ ನಡುವೆ ಬಿಗ್ ಫೈಟ್..!

ಇದೀಗ ಖಾಲಿ ಇರುವ ಧೋನಿ ವಿಕೆಟ್ ಕೀಪಿಂಗ್ ಸ್ಥಾನ ತುಂಬಲು ನಾಲ್ವರು ಆಟಗಾರ ನಡುವೆ ಸ್ಪರ್ಧೆ ಜೋರಾಗಿದೆ. ಈಗಾಗಲೇ ಈ ನಾಲ್ಕು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ಗಳು ವಿಕೆಟ್ ಹಿಂದೆ ಹಾಗೂ ವಿಕೆಟ್ ಮುಂದೆ ಅಬ್ಬರಿಸಲಾರಂಭಿಸಿದ್ದಾರೆ.

ದುಬೈ(ಸೆ.30): 13ನೇ ಆವೃತ್ತಿಯ ಐಪಿಎಲ್‌ನಲ್ಲಿ ವಿಕೆಟ್ ಕೀಪರ್‌ಗಳ ಅಬ್ಬರ ಜೋರಾಗಿದೆ. ಐಪಿಎಲ್ ಟೂರ್ನಿ ಆರಂಭಕ್ಕೂ ಮುನ್ನವೇ ಮಹೇಂದ್ರ ಸಿಂಗ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಹೀಗಾಗಿ ಟೀಂ ಇಂಡಿಯಾ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ವಿಕೆಟ್ ಕೀಪಿಂಗ್ ಸ್ಥಾನ ಖಾಲಿ ಉಳಿದಿದೆ.

ಇದೀಗ ಖಾಲಿ ಇರುವ ಧೋನಿ ವಿಕೆಟ್ ಕೀಪಿಂಗ್ ಸ್ಥಾನ ತುಂಬಲು ನಾಲ್ವರು ಆಟಗಾರ ನಡುವೆ ಸ್ಪರ್ಧೆ ಜೋರಾಗಿದೆ. ಈಗಾಗಲೇ ಈ ನಾಲ್ಕು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ಗಳು ವಿಕೆಟ್ ಹಿಂದೆ ಹಾಗೂ ವಿಕೆಟ್ ಮುಂದೆ ಅಬ್ಬರಿಸಲಾರಂಭಿಸಿದ್ದಾರೆ.

IPL 2020: ಕೆಕೆಆರ್‌ಗಿದ ರಾಯಲ್ಸ್ ಸವಾಲು; ಗೆಲ್ಲೋರು ಯಾರು..?

ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ನಾಯಕ ಕೆ.ಎಲ್. ರಾಹುಲ್, ಡೆಲ್ಲಿ ತಂಡದ ರಿಷಭ್ ಪಂತ್, ರಾಜಸ್ಥಾನ ರಾಯಲ್ಸ್ ತಂಡದ ಸಂಜು ಸ್ಯಾಮ್ಸನ್ ಹಾಗೂ ಮುಂಬೈ ಇಂಡಿಯನ್ಸ್ ತಂಡದ ಯುವ ಬ್ಯಾಟ್ಸ್‌ಮನ್ ಇಶನ್ ಕಿಶನ್ ನಡುವೆ ಬಿಗ್ ಫೈಟ್ ಏರ್ಪಟ್ಟಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Video Top Stories