Asianet Suvarna News Asianet Suvarna News

ಐಪಿಎಲ್ 2020: ಶಾರ್ಜಾದಲ್ಲಿ ರನ್‌ ಮಳೆ ಹರಿಸೋರು ಯಾರು..?

ಐಪಿಎಲ್‌ನ ನಾಲ್ಕನೇ ಪಂದ್ಯಕ್ಕೆ ಆತಿಥ್ಯವನ್ನು ವಹಿಸಿರುವ ಶಾರ್ಜಾ ಸ್ಟೇಡಿಯಂ ಎಲ್ಲರ ಆಕರ್ಷಣೀಯ ಕೇಂದ್ರವಾಗಿದೆ. ಕಾರಣ ಇದು ಭಾರತೀಯರ ನೆಚ್ಚಿನ ಕ್ರೀಡಾಂಗಣಗಳಲ್ಲಿ ಒಂದಾಗಿದೆ. ಈ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ.

ಶಾರ್ಜಾ(ಸೆ.22): 13ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಯುಎಇಯ ಮೂರು ಮೈದಾನಗಳು ಆತಿಥ್ಯವನ್ನು ವಹಿಸಿವೆ. ಈಗಾಗಲೇ ದುಬೈ ಹಾಗೂ ಅಬುಧಾಬಿಯಲ್ಲಿ ಪಂದ್ಯಾವಳಿಗಳು ಜರುಗಿದ್ದು, ಇಂದೀಗ ಶಾರ್ಜಾದಲ್ಲಿ ಐಪಿಎಲ್ ಕಿಕ್ ಶುರುವಾಗಲಿದೆ.

ಐಪಿಎಲ್‌ನ ನಾಲ್ಕನೇ ಪಂದ್ಯಕ್ಕೆ ಆತಿಥ್ಯವನ್ನು ವಹಿಸಿರುವ ಶಾರ್ಜಾ ಸ್ಟೇಡಿಯಂ ಎಲ್ಲರ ಆಕರ್ಷಣೀಯ ಕೇಂದ್ರವಾಗಿದೆ. ಕಾರಣ ಇದು ಭಾರತೀಯರ ನೆಚ್ಚಿನ ಕ್ರೀಡಾಂಗಣಗಳಲ್ಲಿ ಒಂದಾಗಿದೆ. ಈ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ.

IPL 2020: ಚೆನ್ನೈ ಅಬ್ಬರಕ್ಕೆ ರಾಜಸ್ಥಾನ ರಾಯಲ್ಸ್ ಬ್ರೇಕ್ ಹಾಕುತ್ತಾ..?

ಈಗಾಗಲೇ ಮೊದಲ ಪಂದ್ಯದಲ್ಲೇ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್‌ಗೆ ಶಾಕ್ ನೀಡಿ ಶುಭಾರಂಭ ಮಾಡಿರುವ ಧೋನಿ ಪಡೆ, ಇಂದು ರಾಯಲ್ಸ್‌ ಮೇಲೂ ಸವಾರಿ ಮಾಡಲು ಎದುರು ನೋಡುತ್ತಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Video Top Stories