Asianet Suvarna News Asianet Suvarna News

IPL 2020: ಮೊದಲ ಬಾರಿಗೆ ಮೊದಲ ತಂಡವಾಗಿ ಹೊರಬಿದ್ದ CSK,ಯಾಕೇ ಹೀಗೆ?

ಐಪಿಎಲ್ ಟೂರ್ನಿಯಲ್ಲಿ ಆಡಿದ ಎಲ್ಲಾ ಆವೃತ್ತಿಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪ್ಲೇ ಆಫ್ ಪ್ರವೇಶಿಸಿದೆ. ಆದರೆ ಇದೇ ಮೊದಲ ಬಾರಿಗೆ ಪ್ಲೇ ಆಫ್ ಆಡದೇ ಚೆನ್ನೈ ಟೂರ್ನಿಯಿಂದ ಹೊರಬಿದ್ದಿದೆ. ಬಲಿಷ್ಠ ತಂಡವಾಗಿದ್ದ ಚೆನ್ನೈ ಪರಿಸ್ಥಿತಿ ಈ ರೀತಿಯಾಗಲು ಕಾರಣವೇನು? ಇಲ್ಲಿದೆ ಕಾರಣ

Video Top Stories