Asianet Suvarna News Asianet Suvarna News

ಹೆಚ್ಚುತ್ತಲೇ ಇದೆ ಮೋದಿ ಜನಪ್ರಿಯತೆ: ಏನಿದರ ರಹಸ್ಯ ?

Sep 18, 2021, 4:28 PM IST

ಮೋದಿ 71ನೇ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ. ಕಂಟಕಗಳ ನಡುವಲ್ಲೇ ನಿಂತಿದ್ದರೂ ಪ್ರಧಾನಿ ಮೋದಿ ಜನಪ್ರಿಯತೆ ಪ್ರತಿದಿನ ಹೆಚ್ಚುತ್ತಲೇ ಇದೆ. 20 ವರ್ಷದಿಂದ ಸೋಲೇ ಕಾಣದ ಸರದಾರ ಇಷ್ಟೊಂದು ಪ್ರಸಿದ್ಧಿ ಪಡೆಯಲು ಕಾರಣವಾಗಿದ್ದೇನು ?

ಪಿಎಂ ಮೋದಿಗೆ ಸಿಕ್ಕ ಉಡುಗೊರೆ, ಸ್ಮರಣಿಕೆಗಳ ಇ-ಹರಾಜು: ನಮಾಮಿ ಗಂಗೆಗೆ ಹಣ ಬಳಕೆ!

20 ವರ್ಷಗಳಿಂದ ವಿಪಕ್ಷ ಸ್ಥಾನದಲ್ಲಿ ಕೂತೇ ಇಲ್ಲ ಮೋದಿ. ವಿಶ್ವಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿರೋ ಪ್ರಧಾನಿ ಮೋದಿ ಅವರು ಜಗತ್ತಿನ ಬೃಹತ್ ಪ್ರಜಾಪ್ರಭುತ್ವ ದೇಶವಾಗಿ ಭಾರತವನ್ನು ಪ್ರತಿಬಿಂಬಿಸುತ್ತಿದ್ದಾರೆ.