Asianet Suvarna News Asianet Suvarna News

ಚಳಿಗಾಲದಲ್ಲಿ ಕೊರೋನಾ ಆರ್ಭಟ, ರಾಜ್ಯಗಳಿಂದ ವರದಿ ಕೇಳಿದ ಸುಪ್ರೀಂ!

ಚಳಿಗಾಲದಲ್ಲಿ ಕೊರೋನಾ ಆರ್ಭಟ ಹೆಚ್ಚಾಗುವ ಆತಂಕವಿದೆ. ಈ ನಿಟ್ಟಿನಲ್ಲಿ ಸುಪ್ರಿಂ ಕೋರ್ಟ್ ಸದ್ಯ ರಾಜ್ಯಗಳಿಂದ ವರದಿ ನೀಡುವಂತೆ ಆದೇಶಿಸಿದೆ. ದೆಹಲಿ, ಗುಜರಾತ್, ಮಹಾರಾಷ್ಟ್ರಹಾಗೂ ಅಸ್ಸಾಂ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದೆ. 

ನವದೆಹಲಿ(ನ.23) ಚಳಿಗಾಲದಲ್ಲಿ ಕೊರೋನಾ ಆರ್ಭಟ ಹೆಚ್ಚಾಗುವ ಆತಂಕವಿದೆ. ಈ ನಿಟ್ಟಿನಲ್ಲಿ ಸುಪ್ರಿಂ ಕೋರ್ಟ್ ಸದ್ಯ ರಾಜ್ಯಗಳಿಂದ ವರದಿ ನೀಡುವಂತೆ ಆದೇಶಿಸಿದೆ. ದೆಹಲಿ, ಗುಜರಾತ್, ಮಹಾರಾಷ್ಟ್ರಹಾಗೂ ಅಸ್ಸಾಂ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದೆ. 

ಪ್ರತಿ ಜಿಲ್ಲೆಗಳಿಗೂ ಕೋವಿಡ್ ವಾರ್‌ ರೂಂ, ಹೀಗಿರಲಿದೆ ನೋಡಿ ವ್ಯವಸ್ಥೆ

ಈ ನಾಲ್ಕು ರಾಜ್ಯಗಳಲ್ಲಿ ಕೊರೋನಾ ಪರಿಸ್ಥಿತಿ ಹೇಗಿದೆ? ಕೊರೋನಾ ತಡೆಗೆ ಹೆಚ್ಚುವರಿಯಾಗಿ ಯಾವ ಕ್ರಮ ಕೈಗೊಳ್ಳುತ್ತೀರಿ? ಎಂದು ಸುಪ್ರೀಂ ಪ್ರಶ್ನಿಸಿದ್ದು. ಈ ಬಗ್ಗೆ ಒಂದು ವರದಿ ಸಲ್ಲಿಸುವಂತೆ ಸೂಚಿಸಿದೆ.