ಪ್ರತಿ ಜಿಲ್ಲೆಗಳಿಗೂ ಕೋವಿಡ್ ವಾರ್‌ ರೂಂ, ಹೀಗಿರಲಿದೆ ನೋಡಿ ವ್ಯವಸ್ಥೆ

ಕೊರೊನಾ 2.0 ಎದುರಿಸಲು ರಾಜ್ಯ ಸರ್ಕಾರ ಸಜ್ಜಾಗುತ್ತಿದೆ.  ಕೊರೊನಾ ವಾರ್ ರೂಂ ರಚಿಸಲು ಜಿಲ್ಲಾಧಿಕಾರಿಗಳಿಗೆ ಸರ್ಕಾರ ಸೂಚನೆ ನೀಡಿದೆ.  ಎಲ್ಲಾ ಜಿಲ್ಲೆಗಳಲ್ಲೂ ಕೋವಿಡ್ ವಾರ್ ರೂಂ ರಚಿಸಲು ಪ್ಲಾನ್ ಮಾಡಲಾಗಿದೆ.  

First Published Nov 23, 2020, 9:00 AM IST | Last Updated Nov 23, 2020, 9:00 AM IST

ಬೆಂಗಳೂರು (ನ. 23): ಕೊರೊನಾ 2.0 ಎದುರಿಸಲು ರಾಜ್ಯ ಸರ್ಕಾರ ಸಜ್ಜಾಗುತ್ತಿದೆ.  ಕೊರೊನಾ ವಾರ್ ರೂಂ ರಚಿಸಲು ಜಿಲ್ಲಾಧಿಕಾರಿಗಳಿಗೆ ಸರ್ಕಾರ ಸೂಚನೆ ನೀಡಿದೆ.  ಎಲ್ಲಾ ಜಿಲ್ಲೆಗಳಲ್ಲೂ ಕೋವಿಡ್ ವಾರ್ ರೂಂ ರಚಿಸಲು ಪ್ಲಾನ್ ಮಾಡಲಾಗಿದೆ.

ಕೊರೋನಾ ಕೇಕೆ : ಹತ್ತು ದಿನದಲ್ಲಿ 15 ಸಾವಿರ ಬಲಿ! 

ಮೊದಲು ಇಡೀ ರಾಜ್ಯಕ್ಕೆ ಇದ್ದಿದ್ದು ಒಂದೇ ವಾರ್ ರೂಂ.‌ ಈಗ ಜಿಲ್ಲೆಗೊಂದು ವಾರ್ ರೂಂ ರೆಡಿಯಾಗುತ್ತಿದೆ.  ಜಿಲ್ಲೆಯಲ್ಲಿ ಪ್ರತಿ ಕರೊನಾ ಪಾಸಿಟಿವ್ ವ್ಯಕ್ತಿಯ ಮಾಹಿತಿ,‌ಚಿಕಿತ್ಸೆ ಸೇರಿ ಎಲ್ಲವು ಮಾನಿಟರಿಂಗ್ ,ಮಾಡಲಾಗುತ್ತದೆ. ಚಿಕ್ಕಬಳ್ಳಾಪುರ ದಲ್ಲಿ ಕೋವಿಡ್ ವಾರ್ ರೂಂ  ರೆಡಿಯಾಗಿದ್ದು, ನಮ್ಮ ಪ್ರತಿನಿಧಿ ರವಿಕುಮಾರ್ ವಾಕ್ ಥ್ರೂ ನಡೆಸಿದ್ದಾರೆ ಬನ್ನಿ ನೋಡೋಣ..!