Asianet Suvarna News Asianet Suvarna News

ಕಬ್ಬು ತುಂಬಿಕೊಂಡು ಬರುತ್ತಿದ್ದ ಲಾರಿ ಪಲ್ಟಿ, ಎದುರಿಗಿದ್ದ ಪಾದಚಾರಿ ಕತೆ ಏನಾಯ್ತು ಅಂದ್ರೆ.!?

Sep 14, 2021, 5:33 PM IST

ಬೆಂಗಳೂರು (ಸೆ. 14): ಇತ್ತೀಚಿನ ದಿನಗಳಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕಬ್ಬು ತುಂಬಿಕೊಂಡು ಬರುತ್ತಿದ್ದ ಲಾರಿ ತಿರುವಿನಲ್ಲಿ ಪಲ್ಟಿ ಹೊಡೆದಿತ್ತು. ಅದೃಷ್ಟವಶಾತ್, ಅಲ್ಲಿಯೇ ನಡೆದುಕೊಂಡ ಹೋಗುತ್ತಿದ್ದ ಪಾದಚಾರಿ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾನೆ. ಡ್ರೈವರ್ ಕಥೆ ಏನಾಯ್ತು ತಿಳಿದು ಬಂದಿಲ್ಲ. 

ಕಾರಿನೊಳಗೆ ವರನಿಗೆ ಹಿಗ್ಗಾಮುಗ್ಗ ಪಂಚ್ ಕೊಟ್ಟ ವಧು, ಕಾರಣ ಏನ್ರಿ..?