Asianet Suvarna News Asianet Suvarna News

ಕಾರಿನೊಳಗೆ ವರನಿಗೆ ಹಿಗ್ಗಾಮುಗ್ಗ ಪಂಚ್ ಕೊಟ್ಟ ವಧು, ಕಾರಣ ಏನ್ರಿ..?

Sep 13, 2021, 9:43 AM IST

ಮದುವೆಯಾದ ಹೊಸತರಲ್ಲಿ ಗಂಡ ಹೆಂಡತಿಯಲ್ಲಿ ಅನ್ಯೋನ್ಯತೆ ಇರುತ್ತದೆ. ನವಿರಾದ ಪ್ರೀತಿ ಇರುತ್ತದೆ. ಒಬ್ಬರ ಬಗ್ಗೆ ಇನ್ನೊಬ್ಬರಿಗೆ ಅಪಾರ ಕಾಳಜಿ ಇರುತ್ತದೆ. ಆದರೆ ಇಲ್ಲೊಂದು ನವದಂಪತಿ ಮದುವೆಯಾದ ದಿನವೇ ಡಿಶುಂ ಡಿಶುಂ ಮಾಡಿಕೊಂಡಿದ್ದಾರೆ. ಕಾರಿನಲ್ಲಿ ಕುಳಿತಿದ್ದಾಗ ವಧು, ವರನ ಮುಖಕ್ಕೆ ಪಂಚ್ ಕೊಟ್ಟಿದ್ದಾಳೆ. ಪಾಪ ವರನ ಅಯೋಮಯ..! ಎಲ್ಲಪ್ಪಾ ಇದು ಅಂದ್ರೆ ಇದು ಎಲ್ಲಿಯ ವಿಡಿಯೋ ಎಂದು ತಿಳಿದು ಬಂದಿಲ್ಲ. ಕೆಲವರು ವರನ ಸ್ಥಿತಿಗೆ ಅಯ್ಯೋ ಎಂದರೆ ಇನ್ನು ಕೆಲವರು ಮಜಾ ತೆಗೆದುಕೊಳ್ಳುತ್ತಿದ್ದಾರೆ. 

ಬೇರೆಯವಳ ಜೊತೆ ಡೇಟಿಂಗ್, ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಪತಿ, ಮುಂದೇನಾಯ್ತು? ವಿವರಿಸೋದು ಬೇಡ ಬಿಡಿ!