Asianet Suvarna News Asianet Suvarna News

ಮಹಿಳಾ ಮಾರ್ಷಲ್ ಎಳೆದಾಡಿದ ವಿಪಕ್ಷಗಳ ದುಂಡಾವರ್ತನೆ ವಿಡಿಯೋ ಬಹಿರಂಗ!

Aug 12, 2021, 8:01 PM IST

ನವದೆಹಲಿ(ಆ.12) ಮುಂಗಾರು ಅಧಿವೇಶನದಲ್ಲಿ ಚರ್ಚೆ ಇಲ್ಲ, ಮಸೂದೆ ಮಂಡನೆ ಇಲ್ಲ, ಕಾರಣ ಬಹುತೇಕ ಸಮಯದ ಗದ್ದಲದಿಂದಲೇ ಕೂಡಿತ್ತು. ಆಗಸ್ಟ್ 11 ರಂದು ರಾಜ್ಯಸಭೆಯಲ್ಲಿ ಅತ್ಯಂತ ಅವಮಾನಕರ ಘಟನೆ ನಡೆದಿದೆ. ಕೇಂದ್ರ ಸರ್ಕಾರವನ್ನು ಟೀಕಿಸವು, ಕಲಾಪಕ್ಕೆ ಅಡ್ಡಿ ಮಾಡುವ ಭರದಲ್ಲಿ ಕಾಂಗ್ರೆಸ್ ವಿಪಕ್ಷಗಳು ಮಹಿಳಾ ಮಾರ್ಷಲ್ ಎಳೆದಾಡಿದ್ದಾರೆ. ಪ್ರಜಾಪ್ರಭುತ್ವವೇ ತಲೆತಗ್ಗಿಸುವಂತೆ ಮಾಡಿದ್ದಾರೆ. ವಿಪಕ್ಷಗಳ ದುಂಡಾವರ್ತನೆ ಕುರಿತು ವಿಡಿಯೋವನ್ನು ಬಿಜೆಪಿ ಬಹಿರಂಗ ಪಡಿಸಿದೆ.