Asianet Suvarna News Asianet Suvarna News

46  ವರ್ಷಗಳ ಮಹಾಮಳೆಗೆ ನಲುಗಿಗೋದ ಮುಂಬೈ ಪರಿಸ್ಥಿತಿ ಈಗ ಹೇಗಿದೆ?

ಮಹಾಮಳೆಗೆ ನಲುಗಿದ ಮುಂಬೈ/  46  ವರ್ಷಗಳಲ್ಲೇ ಅತ್ಯಧಿಕ ಮಳೆ/ ಕೊರೋನಾ ನಡುವೆ ನೆರೆ ಹಾವಳಿಯನ್ನು ಎದುರಿಸಬೇಕಾದ ಸವಾಲು/ ಕೊಚ್ಚಿ ಹೋಗುತ್ತಿರುವ ಮಹಾನಗರ

ಮುಂಬೈ(ಆ. 09) ಕಂಡು ಕೇಳರಿಯದ ಮಳೆಗೆ ಮುಂಬೈ ಹೈರಾಣವಾಗಿದೆ. ಕೊರೋನಾ ಕಾಡುತ್ತಿರುವ ಮುಂಬೈಗೆ ಮಳೆ ಮತ್ತೊಂದಷ್ಟು ಸವಾಲು ತಂದಿಟ್ಟಿದೆ.

ಮಳೆ ನಡುವೆ ಯುವಕರ ಹುಚ್ಚಾಟ; ನದಿಗೆ ಹಾರಿದರು!

 46  ವರ್ಷಗಳಲ್ಲೇ ಅತ್ಯಧಿಕ ಮಳೆಯಾಗಿದೆ. ಮುಂಬೈ ಮಹಾನಗರಿಯ ಸದ್ಯದ ಸ್ಥಿತಿ ಹೇಗಿದೆ. ನೀವೇ ನೋಡಿಕೊಂಡು ಬನ್ನಿ

Video Top Stories