Asianet Suvarna News Asianet Suvarna News

ಮಳೆಯ ಆರ್ಭಟದ ನಡುವೆ ಯುವಕರ ಹುಚ್ಚಾಟ; ನೇತ್ರಾವತಿ ನದಿಗೆ ಹಾರಿ ಈಜಾಟ

Aug 9, 2020, 3:19 PM IST

ಮಂಗಳೂರು (ಆ. 09): ಮಳೆಯ ಅರ್ಭಟ, ಪ್ರವಾಹದ ಮಧ್ಯೆ ಯುವಕರ ಹುಚ್ಚಾಟ ಮಿತಿ ಮೀರಿದೆ. ನೇತ್ರಾವತಿ ನದಿಯಲ್ಲಿ ಯುವಕರಿಂದ ಮೋಜು ಮಸ್ತಿ ನಡೆದಿದೆ. ಭೋರ್ಗರೆಯುತ್ತಿರುವ ನದಿಗೆ ಹಾರಿ ಈಜಾಡುತ್ತಿದ್ದಾರೆ. ರೆಡ್ ಅಲರ್ಟ್ ಇದ್ದರೂ ಯುವಕರು ಡೋಂಟ್ ಕೇರ್ ಎನ್ನುತ್ತಿದ್ದಾರೆ. ಇವರಿಗೆ ಜೀವ ಭಯವೇ ಇದ್ದಂತೆ ಕಾಣಿಸುತ್ತಿಲ್ಲ. 

ರಾಯಚೂರು: ತುಂಬಿ ಹರಿಯುತ್ತಿರುವ ಕೃಷ್ಣೆ, ತೆಪ್ಪದಲ್ಲಿ ಜೀವದ ಹಂಗು ತೊರೆದು ಸಂಚಾರ..!