ಗುಜರಾತಿನಿಂದ ತಿರುಪತಿಗೆ ವೃದ್ಧ ದಂಪತಿ ಪಾದಯಾತ್ರೆ, 7 ತಿಂಗ್ಳು ಮೀಸಲು, ರಾಯಚೂರಲ್ಲಿ ಕಂಡ್ರು

ವೃದ್ಧ ದಂಪತಿ ತಿರುಪತಿ ತಿಮ್ಮಪ್ಪನ ದರ್ಶನಕ್ಕಾಗಿ ಪಾದಯಾತ್ರೆಕೈಗೊಂಡಿದೆ. 75ರ ವಯಸ್ಸಿನಲ್ಲಿಯೂ ವೃದ್ಧ ಪ್ರಮೋದ್ ದಂಪತಿ  ಗುಜರಾತಿನಿಂದ ತಿರುಪತಿವರೆಗೆ ಪಾದಯಾತ್ರೆ ಹೊರಟಿದ್ದು, ಇಂದು (ಆ.10) ರಾಯಚೂರಿನ ಯರಮರಸ್ ಬಳಿ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಕಂಡರು. ದಾರಿಯುದ್ದಕ್ಕೂ ವೃದ್ಧ ದಂಪತಿ ನೋಡಲು ಜನರು ಮುಗಿಬಿದ್ದಿದ್ದಾರೆ. 

First Published Aug 10, 2021, 7:21 PM IST | Last Updated Aug 10, 2021, 7:21 PM IST

ರಾಯಚೂರು, (ಆ.10): ವೃದ್ಧ ದಂಪತಿ ತಿರುಪತಿ ತಿಮ್ಮಪ್ಪನ ದರ್ಶನಕ್ಕಾಗಿ ಪಾದಯಾತ್ರೆಕೈಗೊಂಡಿದೆ. 75ರ ವಯಸ್ಸಿನಲ್ಲಿಯೂ ವೃದ್ಧ ಪ್ರಮೋದ್ ದಂಪತಿ  ಗುಜರಾತಿನಿಂದ ತಿರುಪತಿವರೆಗೆ ಪಾದಯಾತ್ರೆ ಹೊರಟಿದ್ದು, ಇಂದು (ಆ.10) ರಾಯಚೂರಿನ ಯರಮರಸ್ ಬಳಿ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಕಂಡರು. ದಾರಿಯುದ್ದಕ್ಕೂ ವೃದ್ಧ ದಂಪತಿ ನೋಡಲು ಜನರು ಮುಗಿಬಿದ್ದಿದ್ದಾರೆ. 

ಕಾರ್ಯಕ್ರಮಕ್ಕೆ ಹೊಸ ರೂಲ್ಸ್ ಜಾರಿ, ರೆಬೆಲ್ ನಾಯಕರ ದಿಲ್ಲಿ ಸವಾರಿ; ಆ.10ರ ಟಾಪ್ 10 ಸುದ್ದಿ!

ತಿಮ್ಮಪ್ಪನ‌ ದರ್ಶನ ಪಡೆದು ಮತ್ತೆ ಗುಜರಾತ್ ಗೆ ಪಾದಯಾತ್ರೆ ಮೂಲಕ ತೆರಳಲಿದ್ದಾರೆ. ನಿತ್ಯ 25ರಿಂದ 28 ಕಿಲೋಮೀಟರ್ ಪಾದಯಾತ್ರೆ ಮಾಡಲಿದ್ದಾರೆ.ತಿಮ್ಮಪ್ಪ ನ ದರ್ಶನಕ್ಕಾಗಿ ಈ  ದಂಪತಿ 7 ತಿಂಗಳುಗಳ ಕಾಲ ಪಾದಯಾತ್ರೆಗಾಗಿ‌ ಮೀಸಲು ಇಟ್ಟಿದ್ದಾರೆ.