Asianet Suvarna News Asianet Suvarna News

ಒಮಿಕ್ರೋನ್ ಕಾಟ: ಮತ್ತೊಂದು ಅಲೆಯ ಭೀತಿಯಲ್ಲಿ ಭಾರತ

Dec 7, 2021, 3:31 PM IST
  • facebook-logo
  • twitter-logo
  • whatsapp-logo

ಜನವರಿ, ಫೆಬ್ರವರಿಯಲ್ಲಿ ಕೊರೋನಾ ತಾರಕಕ್ಕೇರಲಿದೆ ಎನ್ನಲಾಗಿದೆ. ಒಮಿಕ್ರೋನ್‌ನಿಂದ ತಪ್ಪಿಸಿಕೊಳ್ಳೋದು ಹೇಗೆ ? ಈಗಾಗಲೇ ಎರಡು ಬಾರಿ ಕೊರೋನಾ ಅಲೆಯಲ್ಲಿ ನೊಂದು ಬೆಂದ ಜನರಿಗೆ ಈಗ ಒಮಿಕ್ರೋನ್ ಭೀತಿ ಕಾಡಲಾರಂಭಿಸಿದೆ. ಅಪಾಯಕಾರಿ ವೈರಸ್‌ ತಡೆಯಲು ಭಾರೀ ಪ್ರಯತ್ನಗಳು ನಡೆದಿವೆ. ಭಾರತದಲ್ಲಿ ಮೊದಲಬಾರಿ ಕರ್ನಾಟಕದಲ್ಲಿ ಒಮಿಕ್ರೋನ್ ಕೇಸ್‌ಗಳು ಪತ್ತೆಯಾಗಿದ್ದು, ಇದರ ಲಕ್ಷಣಗಳು ಕೊರೋನಾದಷ್ಟು ಭೀಕರವಾಗಿಲ್ಲ. ಆದರೂ ಇದರ ಕುರಿತು ಭಯಪಡಬೇಕಾಗಿದೆ. ಕಾರಣ ಇದು ಹರಡುತ್ತಿರುವ ವೇಗ.

ಬೆಂಗ್ಳೂರಿಗರೇ ಎಚ್ಚರ: ಕೊರೋನಾ ಸೋಂಕು ಮತ್ತೆ ಏರಿಕೆ..!

ಈಗಾಗಲೇ ಒಮಿಕ್ರೋನ್ ವೇಗದಲ್ಲಿ ಹರಡುತ್ತಿದ್ದು ಇದೇನಾದರೂ ಕಮ್ಯುನಿಟಿ ಲೆವೆಲ್‌ಗೆ ಬಂದರೆ ನಂತರ ಇದನ್ನು ತಡೆಯುವುದು ದೊಡ್ಡ ಸಾಹಸ. ಕಾರಣ ಇದು ಹರಡುವ ವೇಗ ಅಷ್ಟಿದೆ.

Video Top Stories