Asianet Suvarna News Asianet Suvarna News

Viral Video: ಸೀರೆಯಲ್ಲಿ ಬ್ಯಾಕ್ ಫ್ಲಿಪ್ಪಿಂಗ್ ಮಾಡಿ ಪಡ್ಡೆಗಳ ನಿದ್ದೆಗೆಡಿಸಿದ ಸುಂದರಿ

ಇಲ್ಲೊಬ್ಬ ಯುವತಿ ಸೀರೆಯಲ್ಲೇ ಬ್ಯಾಕ್ ಫ್ಲಿಪ್(Back Flipping) ಮಾಡಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ. ಒಂಚೂರು ಹೆದರದೇನೇ ಜಾಲಿಯಾಗಿ ಬ್ಲಾಕ್ ಫ್ಲಿಪ್ ಮಾಡೋದು ಸುಮ್ನೇನಾ ? ಆದರೆ ಈಕೆಗೆ ನೀರು ಕುಡಿದಷ್ಟು ಸುಲಭ.

ಇಲ್ಲೊಬ್ಬ ಯುವತಿ ಸೀರೆಯಲ್ಲೇ ಬ್ಯಾಕ್ ಫ್ಲಿಪ್(Back Flip) ಮಾಡಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ. ಫ್ಲಿಪ್ಪಿಂಗ್ ಅಷ್ಟು ಸುಲಭವಲ್ಲ, ಸ್ವಲ್ಪ ಆಚೆ ಈಚೆಯಾದರೆ ತಲೆಗೋ, ಬೆನ್ನಿಗೋ ಉಳುಕು, ಪೆಟ್ಟಾಗೋದು ಗ್ಯಾರಂಟಿ. ಆದರೆ ಇದನ್ನು ಸ್ಮೂತ್ ಆಗಿ ಮಾಡೋ ಹುಡುಗಿಯರು ಇದ್ದಾರೆ. ಒಂಚೂರು ಹೆದರದೇನೇ ಜಾಲಿಯಾಗಿ ಬ್ಲಾಕ್ ಫ್ಲಿಪ್ ಮಾಡೋದು ಸುಮ್ನೇನಾ ? ಆದರೆ ಈಕೆಗೆ ನೀರು ಕುಡಿದಷ್ಟು ಸುಲಭ.

Graduate Begging in Varanasi: ಕಂಪ್ಯೂಟರ್ ಸೈನ್ಸ್ ಪದವೀಧರೆ ಭಿಕ್ಷುಕಿಯಾಗಿದ್ದು ಹೇಗೆ ?

ಅಂದ ಹಾಗೆ ಇದು ಈಕೆ ಕಷ್ಟಪಟ್ಟು ಮಾಡೋದಲ್ಲ, ಇಷ್ಟಪಟ್ಟು ಮಾಡೋದು. ಹೋದಲ್ಲೆಲ್ಲಾ ಬ್ಯಾಕ್ ಫ್ಲಿಪ್ ವಿಡಿಯೋ ಮಾಡದೆ ಇರೋದೆ ಇಲ್ಲ ಈಕೆ. ಸಖತ್ತಾಗಿ ಫ್ಲಿಪ್ ಮಾಡಿ ಚಂದಕ್ಕೊಂಡು ಸ್ಮೈಲ್ ಕೊಟ್ರೆ ಪಡ್ಡೆ ಹುಡುಗರು ನಿದ್ದೆ ಕೆಡಿಸಿಕೊಳ್ಳದೆ ಇನ್ನೇನು ಮಾಡ್ತಾರೆ ಹೇಳಿ ? ಇಲ್ಲಿ ನೋಡಿ ವಿಡಿಯೋ

Video Top Stories