ಜೂನ್, ಜುಲೈ ವೇಳೆಗೆ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆ?

ಕೊರೊನಾ ಮಹಾಮಾರಿ ಸದ್ಯಕ್ಕೆ ಮುಗಿಯುವ ಲಕ್ಷಣಗಳು ಕಾಣಿಸುತ್ತಿಲ್ಲ. ಜುಲೈ ವೇಳೆಗೆ ಸೋಂಕಿತರ ಸಂಖ್ಯೆ 10 ಲಕ್ಷಕ್ಕೇರುವ ಸಾಧ್ಯತೆ ಇದೆ ಎನ್ನಲಾಗುತ್ತಿದ್ದು ಇದು ಗಾಬರಿ ಮೂಡಿಸಿದೆ. ಕೊರೊನಾದಿಂದ ದೇಶಕ್ಕೆ ಕಂಟಕ ಕಾದಿದೆ ಎಂದು ದೆಹಲಿ ಏಮ್ಸ್‌ನ ನಿರ್ದೇಶಕ ಡಾ. ರಣದೀಪ್ ಎಚ್ಚರಿಕೆ ಕೊಟ್ಟಿದ್ದಾರೆ. 

First Published May 8, 2020, 3:57 PM IST | Last Updated May 8, 2020, 3:57 PM IST

ಬೆಂಗಳೂರು (ಮೇ. 08): ಕೊರೊನಾ ಮಹಾಮಾರಿ ಸದ್ಯಕ್ಕೆ ಮುಗಿಯುವ ಲಕ್ಷಣಗಳು ಕಾಣಿಸುತ್ತಿಲ್ಲ. ಜುಲೈ ವೇಳೆಗೆ ಸೋಂಕಿತರ ಸಂಖ್ಯೆ 10 ಲಕ್ಷಕ್ಕೇರುವ ಸಾಧ್ಯತೆ ಇದೆ ಎನ್ನಲಾಗುತ್ತಿದ್ದು ಇದು ಗಾಬರಿ ಮೂಡಿಸಿದೆ. ಕೊರೊನಾದಿಂದ ದೇಶಕ್ಕೆ ಕಂಟಕ ಕಾದಿದೆ ಎಂದು ದೆಹಲಿ ಏಮ್ಸ್‌ನ ನಿರ್ದೇಶಕ ಡಾ. ರಣದೀಪ್ ಎಚ್ಚರಿಕೆ ಕೊಟ್ಟಿದ್ದಾರೆ.  ಸದ್ಯ ಭಾರತದಲ್ಲಿ ಕೊರೊನಾ ಪಾಸಿಟೀವ್ ಕೇಸ್ 50 ಸಾವಿರದ ಗಡಿ ದಾಟಿದೆ. ಜೂನ್, ಜುಲೈ ವೇಳೆಗೆ ಇದರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

ಸದ್ಯದಲ್ಲೇ ಕೊರೊನಾಗೆ ಸಿಗುತ್ತಾ ಮದ್ದು?