ಸದ್ಯದಲ್ಲೇ ಕೊರೊನಾಗೆ ಸಿಗುತ್ತಾ ಮದ್ದು?

ಇಡೀ ವಿಶ್ವಕ್ಕೆ ವಕ್ಕರಿಸಿಕೊಂಡ ನಂತರ ಎಲ್ಲಾ ದೇಶಗಳಲ್ಲೂ ಮದ್ದು ಕಂಡು ಹಿಡಿಯುವ ಕೆಲಸ ಜೋರಾಗಿ ನಡೆದಿದೆ. ಇಲ್ಲಿ ಪೈಪೋಟಿಗಿಂತ ನಾವೇ ಮೊದಲು ಕಂಡು ಹಿಡಿದರೆ ನಮ್ಮ ಜನರಿಗೆ ಅನುಕೂಲ ಎಂಬ ಕಾಳಜಿ ಕಂಡು ಬರುತ್ತಿದೆ. ಎಲ್ಲಾ ದೇಶಗಳ ವಿಜ್ಞಾನಿಗಳು, ತಂತ್ರಜ್ಞರು ಔಷಧಿ ಕಂಡು ಹಿಡಿಯುವ ಪ್ರಯತ್ನದಲ್ಲಿದ್ದಾರೆ. ಈಗಾಗಲೆ ಕೆಲವು ಔಷಧಗಳ ಪ್ರಯೋಗಗಳು ಕೂಡಾ ನಡೆಯುತ್ತಿವೆ. ಆದರೆ ಇನ್ನೂ ಅಥೆಂಟಿಕ್ ಔಷಧ ಸಿಕ್ಕಿಲ್ಲ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ! 

Share this Video
  • FB
  • Linkdin
  • Whatsapp

Related Video