ಸಾರ್ಥಕ ಬದುಕು ನಮ್ಮದಾಗಬೇಕಂದರೆ ಕೃಷ್ಣ ಪರಮಾತ್ಮನ ಉಪದೇಶವಿದು..!
ದೇಹದ ಬಗ್ಗೆ ಅತಿಯಾದ ಮಮಕಾರ, ಅಹಂಕಾರ ಇರಬಾರದು. ಪ್ರಕೃತಿಯಿಂದಲೇ ಈ ದೇಹ ಸೃಷ್ಟಿಯಾಗಿದೆ. ಬರೀ ಊಟ, ತಿಂಡಿ, ನಿದ್ದೆ, ಸಾಂಸಾರಿಕ ಜೀವನದಲ್ಲೇ ಕಳೆದು ಹೋಗಬಾರದು. ಏನೂ ಸಾಧಿಸದೇ ಹಾಗೆ ಹೋದರೆ ಜೀವನಕ್ಕೆ ಅರ್ಥವೇ ಇರುವುದಿಲ್ಲ. ನಾನು ಯಾಕೆ ಹುಟ್ಟಿದ್ದೇನೆ, ನನ್ನ ಜೀವನದ ಉದ್ದೇಶವೇನು, ನನ್ನ ಕರ್ತವ್ಯವೇನು, ಏನು ಮಾಡಬೇಕು..? ಎಂದು ಯೋಚಿಸಿ, ಕಾರ್ಯಪ್ರವೃತ್ತರಾಗಬೇಕು. ಕೃಷ್ಣ ಪರಮಾತ್ಮ ಹೇಳೋದೇನು..?
ಬಾಲಕೃಷ್ಣ ಮಣ್ಣು ತಿನ್ನುತ್ತಿದ್ದ ಹಿಂದಿನ ಉದ್ದೇಶ ಈ ಕತೆಯಲ್ಲಿದೆ, ಏನದು ಕೇಳೋಣ ಬನ್ನಿ..!