Asianet Suvarna News Asianet Suvarna News

ಕುಂಭರಾಶಿಗೆ ಗುರು ಪ್ರವೇಶ, ಯಾರ್ಯಾರಿಗೆ ಗುರು ಬಲ, ಉತ್ತಮ ಫಲ.? ಇಲ್ಲಿದೆ

ಜ್ಞಾನ, ಸುಖ, ವಿವೇಕವನ್ನು ಕರುಣಿಸುವಾತ ಗುರು. ಇಷ್ಟು ದಿನ ಮಕರ ರಾಶಿಯಲ್ಲಿದ್ದ ಗುರು, ಇಂದಿನಿಂದ ಕುಂಭ ರಾಶಿಗೆ ಪ್ರವೇಶಿಸುತ್ತಿದ್ದಾನೆ. ಗುರುವಿಗೆ ಬಲ ಬಂದಿದೆ. ಜೊತೆಗೆ ನಮಗೂ ಬಲ ತಂದಿದ್ದಾನೆ. 

ಜ್ಞಾನ, ಸುಖ, ವಿವೇಕವನ್ನು ಕರುಣಿಸುವಾತ ಗುರು. ಇಷ್ಟು ದಿನ ಮಕರ ರಾಶಿಯಲ್ಲಿದ್ದ ಗುರು, ಇಂದಿನಿಂದ ಕುಂಭ ರಾಶಿಗೆ ಪ್ರವೇಶಿಸುತ್ತಿದ್ದಾನೆ. ಗುರುವಿಗೆ ಬಲ ಬಂದಿದೆ. ಜೊತೆಗೆ ನಮಗೂ ಬಲ ತಂದಿದ್ದಾನೆ. ಗುರು ಉಚ್ಚ ಸ್ಥಾನದಲ್ಲಿದ್ದರೆ ಉತ್ತಮ ಫಲವನ್ನು ಕರುಣಿಸುತ್ತಾನೆ.  ಗುರುವಿನ ಸ್ಥಾನ ಪಲ್ಲಟದಿಂದ ದ್ವಾದಶ ರಾಶಿಗಳ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ..? ಏನೆಲ್ಲಾ ಫಲಗಳಿದ್ದಾವೆ.? ನೋಡೋಣ

Video Top Stories