Asianet Suvarna News Asianet Suvarna News

ಕೃಷ್ಣ, ಕೃಷ್ಣ ಎನ್ನುತ್ತಿದ್ದರೆ ಕಷ್ಟಗಳನ್ನು ದೂರಗೊಳಿಸುತ್ತಾನೆ ಪರಮಾತ್ಮ..!

ಸಮಯ ಸಿಕ್ಕಾಗ, ಅವಕಾಶ ಸಿಕ್ಕಾಗಲೆಲ್ಲಾ ಅವರಿವರ ಸುದ್ದಿಗಳನ್ನು ಹೇಳುತ್ತಾ ಕಾಲಹರಣ ಮಾಡಬಾರದು. ಯಾರಾದರೂ ಬೇರೆಯವರ ಬಗ್ಗೆ ಹೇಳಲು ಬಂದರೆ, ನನಗೆ ಹೇಳೋಕೆ ಬರಬೇಡ್ರಿ, ನನಗದು ಬೇಡ ಅಂತ ನೇರವಾಗಿ ಹೇಳಿ ಕಳುಹಿಸಬೇಕು. 

ಸಮಯ ಸಿಕ್ಕಾಗ, ಅವಕಾಶ ಸಿಕ್ಕಾಗಲೆಲ್ಲಾ ಅವರಿವರ ಸುದ್ದಿಗಳನ್ನು ಹೇಳುತ್ತಾ ಕಾಲಹರಣ ಮಾಡಬಾರದು. ಯಾರಾದರೂ ಬೇರೆಯವರ ಬಗ್ಗೆ ಹೇಳಲು ಬಂದರೆ, ನನಗೆ ಹೇಳೋಕೆ ಬರಬೇಡ್ರಿ, ನನಗದು ಬೇಡ ಅಂತ ನೇರವಾಗಿ ಹೇಳಿ ಕಳುಹಿಸಬೇಕು. ಭಗವಂತನ ನಾಮ ಸ್ಮರಣೆ ಮಾಡಬೇಕು. ಕೃಷ್ಣ, ಕೃಷ್ಣ ಎನ್ನತ್ತಿರಬೇಕು. ಆಗ ಪರಮಾತ್ಮ ನಮ್ಮ ಕಷ್ಟಗಳಿಗೆ, ನೋವುಗಳಿಗೆ ಮುಕ್ತಿ ಕೊಡುತ್ತಾನೆ. ಇದಕ್ಕೊಂದು ಉದಾಹರಣೆ ಹೀಗಿದೆ ನೋಡಿ..!

ಸಾರ್ಥಕ ಬದುಕು ನಮ್ಮದಾಗಬೇಕಂದರೆ ಕೃಷ್ಣ ಪರಮಾತ್ಮನ ಉಪದೇಶವಿದು.!

Video Top Stories