Asianet Suvarna News Asianet Suvarna News

ಗಾನ ಗಂಧರ್ವನಿಗೆ ಅಭಿಮಾನಿಗಳಿಂದ ಅಂತಿಮ ನಮನ, ಹೋಗಿ ಬನ್ನಿ ಬಾಲು ಸರ್...

ಕನ್ನಡದ ಮೆಲೋಡಿ ಹಾಡುಗಳ ಮೂಲಕ ಮನೆಮಾತಾದವರು ಎಸ್‌ಪಿಬಿ. ಹೆಸರಿಗಷ್ಟೇ ಹೊರಗಿನವರು. ಆದರೆ ಕನ್ನಡವೇ ಅವರ ಉಸಿರಾಗಿತ್ತು. ಇದೀಗ ಬಾಲಸುಬ್ರಹ್ಮಣ್ಯಂ ಬರೀ ನೆನಪು ಮಾತ್ರ. ಇಂದು ಅವರ ಅಂತಿಮ ವಿಧಿವಿಧಾನಗಳು ನಡೆಯಲಿವೆ. 

ಬೆಂಗಳೂರು (ಸೆ. 26): ಕನ್ನಡದ ಮೆಲೋಡಿ ಹಾಡುಗಳ ಮೂಲಕ ಮನೆಮಾತಾದವರು ಎಸ್‌ಪಿಬಿ. ಹೆಸರಿಗಷ್ಟೇ ಹೊರಗಿನವರು. ಆದರೆ ಕನ್ನಡವೇ ಅವರ ಉಸಿರಾಗಿತ್ತು. ಇದೀಗ ಬಾಲಸುಬ್ರಹ್ಮಣ್ಯಂ ಬರೀ ನೆನಪು ಮಾತ್ರ. ಇಂದು ಅವರ ಅಂತಿಮ ವಿಧಿವಿಧಾನಗಳು ನಡೆಯಲಿವೆ. ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಅಂತಿಮ ದರ್ಶನ ಪಡೆಯಲು ಅಭಿಮಾನಿಗಳು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ. ನೆಚ್ಚಿನ ಗಾಯಕನಿಗೆ ನಮನ ಸಲ್ಲಿಸುತ್ತಿದ್ದಾರೆ. ಭಾವುಕರಾಗುತ್ತಿದ್ದಾರೆ. 

ಎಸ್‌ಪಿಬಿಯವರ ಸಾಲುಗಳನ್ನಿಟ್ಟು ಪ್ರೇಮಪತ್ರ ಬರೀತಿದ್ದೆ!

Video Top Stories