Asianet Suvarna News Asianet Suvarna News

ಮುಂದುವರೆದ ಸ್ಟಾರ್ ವಾರ್; ದರ್ಶನ್ ಅನ್ ಫಾಲೋ ಮಾಡಿದ ಕಿಚ್ಚ ಸುದೀಪ್!

ಸ್ಯಾಂಡಲ್‌ವುಡ್‌ 6 ಅಡಿ ಕಟೌಟ್‌ಗಳ ನಡುವೆ ಸ್ಟಾರ್ ವಾರ್ ಶುರುವಾಗಿದೆ. ವೈಯಕ್ತಿಕ ಮನಸ್ತಾಪ ಹಾಗೂ ಚಿತ್ರರಂಗದ ಬೆಳವಣಿಗೆಗಳಿಂದ ದೂರವಾಗಿದ್ದ ಕುಚ್ಚಿಕೂಗಳ ನಡುವೆ ಮತ್ತೆ ವಾರ್ ಶುರುವಾಗಿದೆ. 2 ವರ್ಷಗಳ ಹಿಂದೆ ಮುರಿದು ಬಿದ್ದ ಸ್ನೇಹಕ್ಕೆ ಈಗ ಮತ್ತೊಂದು ತಿರುವು ಸಿಕ್ಕಿದೆ. ದರ್ಶನ್ ರನ್ನು ಕಿಚ್ಚ ಸುದೀಪ್ ಟ್ಟಿಟರ್‌ನಲ್ಲಿ ಅನ್‌ಫಾಲೋ ಮಾಡಿ ದೋಸ್ತಿಗೆ ಕಂಪ್ಲೀಟ್ ಬ್ರೇಕ್ ಹಾಕಿದ್ದಾರೆ.