Asianet Suvarna News Asianet Suvarna News

Cine Gossip: ರೆಡ್‌ ಕಾರ್ಪೆಟ್‌ನಲ್ಲಿ ಓಡಾಡುವಾಗ ಆಚೀಚೆಯಾಗಿದ್ದ ಹೆಂಡತಿ ಡ್ರೆಸ್ ಸರಿ ಮಾಡಿದ ನಿಕ್.!

ನಟಿ ಪ್ರಿಯಾಂಕ ಚೋಪ್ರಾ- ನಿಕ್ ಜೋನಸ್ (Priyanka Chopra, Nick Jonas) ರೆಡ್ ಕಾರ್ಪೆಟ್ ಮೇಲೆ ಓಡಾಡುವಾಗ, ಪಿಗ್ಗಿ ಡ್ರೆಸ್ ಸ್ವಲ್ಪ ಆಚೀಚೆಯಾಗಿದೆ. ಕೂಡಲೇ ನಿಕ್ ಅದನ್ನ ಸರಿಪಡಿಸಿದ್ದಾರೆ. ರೆಡ್ ಕಾರ್ಪೆಟ್, ಎಲ್ಲಾ ನೋಡ್ತಾರೆ ಅಂತೆಲ್ಲ ತಲೆ ಕೆಡಿಸಿಕೊಂಡಿಲ್ಲ. 

ನಟಿ ಪ್ರಿಯಾಂಕ ಚೋಪ್ರಾ- ನಿಕ್ ಜೋನಸ್ (Priyanka Chopra, Nick Jonas) ರೆಡ್ ಕಾರ್ಪೆಟ್ ಮೇಲೆ ಓಡಾಡುವಾಗ, ಪಿಗ್ಗಿ ಡ್ರೆಸ್ ಸ್ವಲ್ಪ ಆಚೀಚೆಯಾಗಿದೆ. ಕೂಡಲೇ ನಿಕ್ ಅದನ್ನ ಸರಿಪಡಿಸಿದ್ದಾರೆ. ರೆಡ್ ಕಾರ್ಪೆಟ್, ಎಲ್ಲಾ ನೋಡ್ತಾರೆ ಅಂತೆಲ್ಲ ತಲೆ ಕೆಡಿಸಿಕೊಂಡಿಲ್ಲ. ಮೊದಲು ಗಂಡು- ಹೆಂಡತಿ, ಆಮೇಲೆ ರೆಡ್ ಕಾರ್ಪೆಟ್ ಅಂತ ಮೆಸೇಜ್ ಕೊಟ್ಟರು. ಗಂಡ ಹೆಂಡತಿ ಅಂದ್ರೆ ಹೀಗಿರಬೇಕು ಅಂತ ನೋಡಿದವರು ಹೇಳಿದರು! 

Disha Patani Dance: ದಿಶಾ ಪಟಾಣಿ ಡ್ಯಾನ್ಸ್ ವಿಡಿಯೋ ವೈರಲ್, ಸಪೂರ ಸೊಂಟದ ಮೋಡಿ!