Asianet Suvarna News Asianet Suvarna News

ನಿಖಿಲ್ ಚೆಲುವೆ ದರ್ಶನ್ ಫ್ಯಾನ್; 'ಬಸಣ್ಣಿ ಬಾ' ಹಾಡಿಗೆ ಸಖತ್ ಸ್ಟೆಪ್ಸೋ...ಸ್ಟೆಪ್ಸು...!

ನಿಖಿಲ್ ಕುಮಾರಸ್ವಾಮಿಯವರ ಹೊಸ ಸಿನಿಮಾ 'ರೈಡರ್' ಚೆಲುವೆ, ಹೊಸ ಪರಿಚಯ ಸಂಪದಾ ಹೊಸ ವರ್ಷವನ್ನು ಸುವರ್ಣನ್ಯೂಸ್ ಜೊತೆ ಸೆಲಲಬ್ರೇಟ್ ಮಾಡಿದ್ದಾರೆ. ಸಂಪದಾ ಜೊತೆ ಒಂದಷ್ಟು ತರ್ಲೆ, ತಮಾಷೆ, ಡ್ಯಾನ್ಸ್... 
 

ಬೆಂಗಳೂರು (ಜ. 01): ಅಂತೂ ಇಂತೂ 2021 ಬಂದಾಯ್ತು... ಹೊಸ ವರ್ಷ ಎಂದಾಕ್ಷಣ ಮೋಜು, ಮಸ್ತಿ, ಆಟ, ಹಾಡು, ಡ್ಯಾನ್ಸ್ ಎಲ್ಲಾ ಕಾಮನ್. ನಮ್ಮ ಸುವರ್ಣ ನ್ಯೂಸ್‌ನಲ್ಲಿ ಕೂಡಾ ಹೊಸ ವರ್ಷದ ಸಂಭ್ರಮ ಜೋರಾಗಿತ್ತು. ನಿಖಿಲ್ ಕುಮಾರಸ್ವಾಮಿಯವರ ಹೊಸ ಸಿನಿಮಾ 'ರೈಡರ್' ಚೆಲುವೆ, ಹೊಸ ಪರಿಚಯ ಸಂಪದಾ ಹೊಸ ವರ್ಷವನ್ನು ಸುವರ್ಣನ್ಯೂಸ್ ಜೊತೆ ಸೆಲಲಬ್ರೇಟ್ ಮಾಡಿದ್ದಾರೆ. ಸಂಪದಾ ಜೊತೆ ಒಂದಷ್ಟು ತರ್ಲೆ, ತಮಾಷೆ, ಡ್ಯಾನ್ಸ್...