Asianet Suvarna News Asianet Suvarna News

'ಮಾರ್ಟಿನ್' ಸಿನಿಮಾದಲ್ಲಿ ನಾನು ಮಾರ್ಟಿನ್ ಅಲ್ಲ: ಧ್ರುವ ಸರ್ಜಾ

- ಬೆಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ 'ಮಾರ್ಟಿನ್' ಸಿನಿಮಾದ ಟೀಸರ್ ರಿಲೀಸ್‌ 

- 'ಮಾರ್ಟಿನ್‌ ಸಿನಿಮಾದಲ್ಲಿ ನಾನು ಮಾರ್ಟಿನ್ ಅಲ್ಲ'

 

- 'ಈ ಸಿನಿಮಾ ನಮ್ಮ ಮೇಲೆ‌ ಜವಾಬ್ಧಾರಿ ಹೆಚ್ಚಿಸಿದೆ'

First Published Aug 16, 2021, 12:49 PM IST | Last Updated Aug 16, 2021, 1:22 PM IST

ಬೆಂಗಳೂರು (ಆ. 16): ಧ್ರುವ ಸರ್ಜಾ ಅಭಿನಯದ 'ಮಾರ್ಟಿನ್' ಸಿನಿಮಾದ ಟೀಸರ್ ಹಾಗೂ ಟೈಟಲ್  ರಿಲೀಸ್‌ ಕಾರ್ಯಕ್ರಮ ಖಾಸಗಿ ಹೊಟೇಲ್‌ನಲ್ಲಿ ನಡೆದಿದೆ. ಈ ವೇಳೆ ನಟ ಧ್ರುವ ಸರ್ಜಾ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಜೊತೆ ಮಾತನಾಡಿದ್ದಾರೆ.

'ಮಾರ್ಟಿನ್‌ ಸಿನಿಮಾದಲ್ಲಿ ನಾನು ಮಾರ್ಟಿನ್ ಅಲ್ಲ. ಈ ಸಿನಿಮಾ ನಮ್ಮ ಮೇಲೆ‌ ಜವಾಬ್ಧಾರಿ ಹೆಚ್ಚಿಸಿದೆ. ಡಿಸೆಂಬರ್ ಹೊತ್ತಿಗೆ ಸಿನಿಮಾದ ಎಲ್ಲಾ ಕೆಲಸ ಮುಗಿಸುತ್ತೇವೆ. ಐದು ಭಾಷೆಯಲ್ಲಿ ಉದಯ್‌ ಕೆ ಮೆಹ್ತಾ ನಿರ್ಮಾಣ ಮಾಡುತ್ತಿದ್ದಾರೆ' ಎಂದಿದ್ದಾರೆ. ಎ.ಪಿ ಅರ್ಜುನ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.