Asianet Suvarna News Asianet Suvarna News

‘ಪೈಲ್ವಾನ್’ ಮೂಲಕ ಕನ್ನಡಕ್ಕೆ ಬರಲು ಸುನೀಲ್ ಶೆಟ್ಟಿ ಒಪ್ಪಿದ್ದೇಕೆ?

ಕಿಚ್ಚ ಸುದೀಪ್ ರನ್ನು ಪೈಲ್ವಾನ್ ಲುಕ್ ನಲ್ಲಿ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಸುದೀಪ್ ಕೂಡಾ ಪೈಲ್ವಾನ್ ರಿಲೀಸ್ ನಿರೀಕ್ಷೆಯಲ್ಲಿದ್ದಾರೆ. ಈ ಸಿನಿಮಾದಲ್ಲಿ ಬಾಲಿವುಡ್ ನಟ ಸುನೀಲ್ ಶೆಟ್ಟಿ ನಟಿಸಿರುವುದು ಗಮನ ಸೆಳೆದಿದೆ. ಸುನೀಲ್ ಶೆಟ್ಟಿ ಕನ್ನಡಕ್ಕೆ ಬಂದಿದ್ಹೇಗೆ? ಪೈಲ್ವಾನ್ ಒಪ್ಪಲು ಕಾರಣವೇನು? ಸುವರ್ಣ ನ್ಯೂಸ್ ಗೆ ಸುದೀಪ್ ಕೊಟ್ಟ ಎಕ್ಸ್ ಕ್ಲೂಸಿವ್ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. 

Video Top Stories