Asianet Suvarna News Asianet Suvarna News

'ಕಪ್ಪೆರಾಗ' ಮೊದಲ ವೈಲ್ಡ್‌ಲೈಫ್ ಸಿನಿಮಾ ಆಸ್ಕರ್ ಅವಾರ್ಡ್‌ಗೆ ನಾಮಿನೇಟ್..!

ಕನ್ನಡ ಮೊಟ್ಟ ಮೊದಲ ವೈಲ್ಡ್‌ಲೈಫ್  ಸಿನಿಮಾವೊಂದು ವಿಶ್ವ ಪ್ರಸಿದ್ಧವಾಗೋಕೆ ಸಜ್ಜಾಗಿದೆ. ಕಪ್ಪೆರಾಗ ಅನ್ನೊ ಕನ್ನಡ ಮೊದಲ ವಾಯ್ಡ್ ಲೈಫ್- ದಿ ಗ್ರೀನ್ ಆಸ್ಕರ್ ಅವಾರ್ಡ್ಗೆ  ನಾಮಿನೇಟ್ ಆಗಿದೆ. 

ಕನ್ನಡ ಮೊಟ್ಟ ಮೊದಲ ವೈಲ್ಡ್‌ಲೈಫ್  ಸಿನಿಮಾವೊಂದು ವಿಶ್ವ ಪ್ರಸಿದ್ಧವಾಗೋಕೆ ಸಜ್ಜಾಗಿದೆ. ಕಪ್ಪೆರಾಗ ಅನ್ನೊ ಕನ್ನಡ ಮೊದಲ ವಾಯ್ಡ್ ಲೈಫ್- ದಿ ಗ್ರೀನ್ ಆಸ್ಕರ್ ಅವಾರ್ಡ್ಗೆ  ನಾಮಿನೇಟ್ ಆಗಿದೆ. ಈ ಸಿನಿಮಾದ ಟೀಸರ್ ಈಗಾಗಲೇ ಸೋಷಿಯಲ್ ಮೀಡಿದಲ್ಲಿ ಇದ್ದು, ಈ ಡೊಕ್ಯುಮೆಂಟ್ರಿಯನ್ನ ಪ್ರಶಾಂತ್ ನಾಯಕ್ ಡೈರೆಕ್ಷನ್ ಮಾಡಿದ್ದಾರೆ. ಈ ಕಪ್ಪೆರಾಗ ಸಿನಿಮಾ ಈಗಾಗಲೇ 13ನೇ ದಾದಾಸಾಹೇಬ್ ಫಾಲ್ಕೆ ಯ ಬೆಸ್ಟ್ ಮ್ಯೂಸಿಕ್ ವಿಡಿಯೋ ಜೂರಿ ಅವಾರ್ಡ್ಗೆ ಭಾಜನವಾಗಿತ್ತು. ಇಷ್ಟೆ ಅಲ್ಲದೇ ಗೋಲ್ಡ್ ಅವಾರ್ಡ್ ವಿಭಾಗದಲ್ಲಿ ಇಂಡಿಪೆಂಡೆಂಟ್ ಶಾರ್ಟ್ ಅವಾರ್ಡ್ ಕೂಡ ಪಡೆದಿದೆ.

Video Top Stories