Asianet Suvarna News Asianet Suvarna News

‘ ಬಂದ ನೋಡು ಪೈಲ್ವಾನ್ ’ ಹಾಡಿಗೆ ಅಭಿಮಾನಿಗಳು ಫಿದಾ!

Jul 13, 2019, 12:46 PM IST

ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಖದರ್ ಜೋರಾಗಿಯೇ ಇದೆ. ಪೈಲ್ವಾನ್ ಚಿತ್ರದ ‘ಬಂದ ನೋಡು ಪೈಲ್ವಾನ್...’ ಹಾಡು ರಿಲೀಸ್ ಆಗಿದೆ. ಎಲ್ಲಾ ಕಡೆ ಈ ಹಾಡು ಟ್ರೆಂಡ್ ಆಗುತ್ತಿದೆ. ಎಲ್ಲಾ ಸೂಪರ್ ಸ್ಟಾರ್ ಗಳ ಫ್ಯಾನ್ಸ್ ಈ ಹಾಡನ್ನು ಮೆಚ್ಚಿದ್ದಾರೆ. 5 ಭಾಷೆಗಳಲ್ಲಿ ಈ ಹಾಡು ರಿಲೀಸ್ ಆಗಿದೆ.