Asianet Suvarna News Asianet Suvarna News

ದುರ್ಗದಲ್ಲಿ ಪೈಲ್ವಾನ್ ಆಡಿಯೋ ರಿಲೀಸ್; ಬರ್ತಾ ಇರೋ ಅತಿಥಿ ಸರ್ಪ್ರೈಸ್!

Aug 6, 2019, 3:26 PM IST

ಕಿಚ್ಚ ಸುದೀಪ್ ಬಹುನಿರೀಕ್ಷಿತ ‘ಪೈಲ್ವಾನ್; ಚಿತ್ರದ ಅದ್ಧೂರಿ ಆಡಿಯೋ ಬಿಡುಗಡೆ ಸಮಾರಂಭ ವರಮಹಾಲಕ್ಷ್ಮೀ ಹಬ್ಬದಂದು ಚಿತ್ರದುರ್ಗದಲ್ಲಿ ನಡೆಯಲಿದೆ.  ಕಿಚ್ಚ ಸುದೀಪ್ ಆತ್ಮೀಯ ಸ್ನೇಹಿತ, ಫೇಮಸ್ ಸ್ಟಾರ್ ಒಬ್ಬರು ಆಗಮಿಸಲಿದ್ದಾರೆ. ಯಾರು ಆ ಸ್ಟಾರ್ ನಟ? ಏನೆಲ್ಲಾ ವಿಶೇಷತೆಗಳಿರಲಿವೆ? ಯಾರೆಲ್ಲಾ ಬರಲಿದ್ದಾರೆ? ಇಲ್ಲಿದೆ ನೋಡಿ.