Asianet Suvarna News Asianet Suvarna News

ನೋಡೋದಕ್ಕೂ ಸೇಮ್, ವಾಯ್ಸ್‌ ಸೇಮ್ ಆದ್ರೆ ರಶ್ಮಿಕಾ ಅಲ್ಲ, ಜೂನಿಯರ್ ರಶ್ಮಿಕಾ..!

'ಪೊಗರು' ಸಿನಿಮಾ ಶೂಟಿಂಗ್ ಟೈಮ್‌ನಲ್ಲಿ ರಶ್ಮಿಕಾ ಮಂದಣ್ಣ ಮೀಡಿಯಾದವರ ಮುಂದೆ ಹೇಳಿದ ಡೈಲಾಗ್‌ವೊಂದು ವೈರಲ್ ಆಗಿತ್ತು. ಅದೇ ಡೈಲಾಗನ್ನು ಟಿಕ್‌ಟಾಕಲ್ಲಿ ಹೇಳಿ ಜೂನಿಯರ್ ರಶ್ಮಿಕಾ ಮಂದಣ್ಣ ವೈರಲ್ ಆಗಿದ್ದಾರೆ. ಇದನ್ನು ನೋಡಿದವರೆಲ್ಲಾ, ಇವರನ್ನೇ ರಶ್ಮಿಕಾ ಎಂದುಕೊಂಡು ಬೈಯಲು ಶುರು ಮಾಡಿದ್ದಾರೆ. ನೋಡೋದಕ್ಕೂ ಥೇಟ್ ರಶ್ಮಿಕಾ ತರ ಇರುವ ಈ ಬೆಡಗಿಯನ್ನು ನೋಡಿದ್ರೆ ಹಾಗೆ ಅಂದ್ಕೊಳೊದ್ರಲ್ಲಿ ಅಚ್ಚರಿ ಇಲ್ಲ ಬಿಡಿ..!

ಪೊಗರು ಸಿನಿಮಾ ಶೂಟಿಂಗ್ ಟೈಮ್‌ನಲ್ಲಿ ರಶ್ಮಿಕಾ ಮಂದಣ್ಣ ಮೀಡಿಯಾದವರ ಮುಂದೆ ಹೇಳಿದ ಡೈಲಾಗ್‌ವೊಂದು ವೈರಲ್ ಆಗಿತ್ತು. ಅದೇ ಡೈಲಾಗನ್ನು ಟಿಕ್‌ಟಾಕಲ್ಲಿ ಹೇಳಿ ಜೂನಿಯರ್ ರಶ್ಮಿಕಾ ಮಂದಣ್ಣ ವೈರಲ್ ಆಗಿದ್ದಾರೆ. ಇದನ್ನು ನೋಡಿದವರೆಲ್ಲಾ, ಇವರನ್ನೇ ರಶ್ಮಿಕಾ ಎಂದುಕೊಂಡು ಬೈಯಲು ಶುರು ಮಾಡಿದ್ದಾರೆ. ನೋಡೋದಕ್ಕೂ ಥೇಟ್ ರಶ್ಮಿಕಾ ತರ ಇರುವ ಈ ಬೆಡಗಿಯನ್ನು ನೋಡಿದ್ರೆ ಹಾಗೆ ಅಂದ್ಕೊಳೊದ್ರಲ್ಲಿ ಅಚ್ಚರಿ ಇಲ್ಲ ಬಿಡಿ..!

'ಕಿರಿಕ್ ಪಾರ್ಟಿ-2' ನಲ್ಲಿ ರಕ್ಷಿತ್ ಶೆಟ್ಟಿ- ರಶ್ಮಿಕಾ ಮತ್ತೆ ಒಂದಾಗಲಿದ್ದಾರಾ?

 

Video Top Stories