Asianet Suvarna News Asianet Suvarna News

ಒಂದೇ ವೇದಿಕೆಯಲ್ಲಿ ದರ್ಶನ್-ನಿಖಿಲ್ ಮುಖಾಮುಖಿ?

Jul 7, 2019, 9:58 AM IST

ಬಿಗ್ ಬಜೆಟ್ ಚಿತ್ರ ಕುರುಕ್ಷೇತ್ರ ಒಂದೇ ವೇದಿಕೆಯಲ್ಲಿ ಮಹಾನ್ ತಾರೆಯರನ್ನು ಒಂದುಗೂಡಿಸುತ್ತಿದೆ. ದರ್ಶನ್ - ನಿಖಿಲ್ ಕುಮಾರಸ್ವಾಮಿ ಒಂದೇ ವೇದಿಕೆಯಲ್ಲಿ ಮುಖಾಮುಖಿಯಾಗಲಿದ್ದಾರೆ. ಇವರಿಬ್ಬರ ಮುಖಾಮುಖಿ ಕುತೂಹಲ ಮೂಡಿಸಿದೆ. ಇಂದು ಸಂಜೆ ಆಡಿಯೋ ರಿಲೀಸ್ ಕಾರ್ಯಕ್ರಮವಿದ್ದು ಖ್ಯಾತ ತಾರೆಯರು ಭಾಗಿಯಾಗಲಿದ್ದಾರೆ.