Asianet Suvarna News Asianet Suvarna News

ಟಿಕ್‌ಟಾಕ್‌ನಲ್ಲಿ ಐಶ್ವರ್ಯಾ ಉಪೇಂದ್ರ ಏನ್ ಟ್ಯಾಲೆಂಟ್ ಗುರೂ..!

ಪ್ರಿಯಾಂಕ- ಉಪೇಂದ್ರ ಮುದ್ದಿನ ಮಗಳು ಐಶ್ವರ್ಯಾ ಉಪೇಂದ್ರ. ಅಪ್ಪ, ಅಮ್ಮನಂತೆ ಮಗಳೂ ಕೂಡಾ ಸಿಕ್ಕಾಪಟ್ಟೆ ಬುದ್ದಿವಂತೆ. ಇನ್ಸ್ಟಾಗ್ರಾಮ್ ನಲ್ಲಿ ಟಿಕ್ ಟಾಕ್ ಮಾಡೋದ್ರಲ್ಲಿ ಫೇಮಸ್. ಪುಟಾಣಿ ಐಶ್ವರ್ಯಾ ಟಿಕ್ ಟಾಕ್ ಪ್ರತಿಭೆ ಇಲ್ಲಿದೆ ನೋಡಿ. 