Asianet Suvarna News Asianet Suvarna News

ಯಶ್ ಪರ ಡಿಂಪಲ್ ಕ್ವೀನ್: ಅಪ್ಪು ಫ್ಯಾನ್ಸ್ ಗರಂ?

ಪಟ್ ಪಟಾ ಅಂತಾ ಮಾತಾಡ್ಕೊಂಡು ನಿರೂಪಣೆ ಮಾಡುವ ಅನುಶ್ರೀ ಒಂದು ದೊಡ್ಡ ಸಾಹಸಕ್ಕೆ ಕೈ ಹಾಕಿದ್ದಾರೆ. ಕೆಲವು ದಿನಗಳ ಹಿಂದೆ 'ಅನುಶ್ರೀ ಯೂಟ್ಯೂಬ್ ಚಾನೆಲ್’ನಲ್ಲಿ ಮಾಡಿದ ಡಿಂಪಲ್ ಕ್ವೀನ್ ರಚಿತಾ ರಾಮ್ ಸಂದರ್ಶನ್ ಫುಲ್ ವೈರಲ್ ಆಗಿದೆ. ಅದರಲ್ಲೂ ರಚಿತಾಗೆ ಯಾವ ಡ್ಯಾನ್ಸರ್ ಇಷ್ಟವೆಂದು ಕೇಳಿದಾಗ ಕೊಟ್ಟ ಈ ಉತ್ತರಕ್ಕೆ ಅಪ್ಪು ಫ್ಯಾನ್ಸ್ ರಚಿತಾ ವಿರುದ್ಧ ತಿರುಗಿ ಬೀಳುವಂತೆ ಮಾಡಿದೆ.

First Published May 11, 2019, 3:22 PM IST | Last Updated May 11, 2019, 3:22 PM IST