Asianet Suvarna News Asianet Suvarna News

Exit Polls 2019 | ದೀದಿಗೆ ಗರ್ವಭಂಗ, ಬಂಗಾಳದಲ್ಲಿ ಶುರು ಕಮಲ ಪರ್ವ

ಲೋಕಸಭಾ ಚುನಾವಣಾ ಸೀಸನ್ ನಲ್ಲಿ ರಾಷ್ಟ್ರ ರಾಜಕಾರಣದಲ್ಲಿ ಭಾರೀ ಸದ್ದು ಮಾಡಿದ ರಾಜ್ಯಗಳಲ್ಲಿ ಪಶ್ಚಿಮ ಬಂಗಾಳ ಪ್ರಮುಖವಾದುದ್ದು. ಎಲ್ಲಾ 7 ಹಂತಗಳಲ್ಲಿ ಚುನಾವಣೆ ಎದುರಿಸಿದ ಈ ರಾಜ್ಯದಲ್ಲಿ, ಮೋದಿ ಪಡೆಗೆ ಮಮತಾ ನೀಡಿದ ಠಕ್ಕರ್ ದೇಶದ ಗಮನವನ್ನು ಸೆಳೆದಿದೆ. ಹಾಗಾದ್ರೆ ಚುನಾವಣೋತ್ತರ ಸಮೀಕ್ಷೆಗಳು ಏನು ಹೇಳುತ್ತಿವೆ?.... 