Asianet Suvarna News Asianet Suvarna News

ವಿದ್ಯಾರ್ಥಿಗಳೇ ಕಾಲೇಜು ಹುಡುಕಾಟದಲ್ಲಿದ್ದೀರಾ? ಹಾಗಾದರೆ ಗೀತಂ ಯೂನಿರ್ಸಿಟಿಗೆ ಬನ್ನಿ..!

ಪ್ರತಿಯೊಬ್ಬ ವ್ಯಕ್ತಿಗೂ ಶಿಕ್ಷಣ ಬಹಳ ಮುಖ್ಯವಾಗುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಗೂ ಉತ್ತಮ ಶಿಕ್ಷಣ ಪಡೆಯಬೇಕು, ಒಳ್ಳೆಯ ಕಾಲೇಜಿನಲ್ಲಿ ಸೀಟು ಪಡೆಯಬೇಕು, ಚೆನ್ನಾಗಿ ಕಲಿಯಬೇಕು, ಏನಾದರೂ ಸಾಧನೆ ಮಾಡಬೇಕು ಎಂಬ ಕನಸಿರುತ್ತದೆ. 

Nov 25, 2020, 1:44 PM IST

ಬೆಂಗಳೂರು (ನ. 25): ಪ್ರತಿಯೊಬ್ಬ ವ್ಯಕ್ತಿಗೂ ಶಿಕ್ಷಣ ಬಹಳ ಮುಖ್ಯವಾಗುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಗೂ ಉತ್ತಮ ಶಿಕ್ಷಣ ಪಡೆಯಬೇಕು, ಒಳ್ಳೆಯ ಕಾಲೇಜಿನಲ್ಲಿ ಸೀಟು ಪಡೆಯಬೇಕು, ಚೆನ್ನಾಗಿ ಕಲಿಯಬೇಕು, ಏನಾದರೂ ಸಾಧನೆ ಮಾಡಬೇಕು ಎಂಬ ಕನಸಿರುತ್ತದೆ. ಹಾಗಾದರೆ ಯಾವ ಕಾಲೇಜಿನಲ್ಲಿ ಓದಿದರೆ ಉತ್ತಮ ಶಿಕ್ಷಣ ಪಡೆಯಬಹುದು? ಎಲ್ಲಿ ನುರಿತ ಶಿಕ್ಷಕ ವೃಂದವಿದೆ? ಎಂದೆಲ್ಲಾ ವಿದ್ಯಾರ್ಥಿಗಳು ಹುಡುಕುವುದು ಸಹಜ. ಇದಕ್ಕೆ ಉತ್ತರ ನೀಡಲಿದೆ ಗೀತಂ ಯೂನಿವರ್ಸಿಟಿ. 

ಇಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ರೂಪಿಸುವುದರ ಜೊತೆಗೆ ವಿದ್ಯಾರ್ಥಿಗಳ ವ್ಯಕ್ತಿತ್ವವನ್ನೂ ರೂಪಿಸಲಾಗುತ್ತದೆ. ಗೀತಂ ಯೂನಿವರ್ಸಿಟಿಗೆ 40 ವರ್ಷಗಳ ಇತಿಹಾಸವಿದೆ. ಇಲ್ಲಿ ಯಾವೆಲ್ಲಾ ಅವಕಾಶಗಳಿವೆ? ವಿಶೇಷತೆಗಳಿವೆ? ಭೋದಕ ವರ್ಗ ಹೇಗಿದೆ? ನೋಡೋಣ ಬನ್ನಿ..!