Asianet Suvarna News Asianet Suvarna News

ಶಾಲೆ ಶುಲ್ಕ : ಪೋಷಕರು-ಖಾಸಗಿ ಆಡಳಿತ ಮಂಡಳಿ ನಡುವೆ ಗಲಾಟೆ

ಹತ್ತು ತಿಂಗಳ ಬಳಿಕ ಶಾಲಾ-ಕಾಲೇಜುಗಳೇನೋ ಆರಂಭವಾಗಿವೆ. ಆದರೆ ಖಾಸಗಿ ಶಾಲೆಗಳ ಶುಲ್ಕದ ಗೊಂದಲ ಮಾತ್ರ ಮುಂದುವರೆದಿದೆ. 

ಬೆಂಗಳೂರು, (ಜ.15): ಹತ್ತು ತಿಂಗಳ ಬಳಿಕ ಶಾಲಾ-ಕಾಲೇಜುಗಳೇನೋ ಆರಂಭವಾಗಿವೆ. ಆದರೆ ಖಾಸಗಿ ಶಾಲೆಗಳ ಶುಲ್ಕದ ಗೊಂದಲ ಮಾತ್ರ ಮುಂದುವರೆದಿದೆ. 

ಖಾಸಗಿ ಶಾಲೆಗಳ ಫೀ ಕಿರಿಕಿರಿ : ಮಹತ್ವದ ಸಲಹೆ ಕೊಟ್ಟ ಸರ್ಕಾರ

ಈ ಕುರಿತು ಇಂದು ಶಿಕ್ಷಣ ಇಲಾಖೆ ಕರೆದ ಸಭೆಯಲ್ಲಿ ಪೋಷಕರು ಹಾಗೂ ಖಾಸಗಿ ಆಡಳಿತ ಮಂಡಳಿಗಳ ನಡುವೆ ವಾಗ್ವಾದವೇ ನಡೆದಿದೆ.