ಇಂದಿನಿಂದ ಮೆಡಿಕಲ್ ಕಾಲೇಜುಗಳು ಆರಂಭ ; ಕಂಡೀಶನ್ಸ್ ಅಪ್ಲೈ!

ರಾಜ್ಯದಲ್ಲಿ ಕಳೆದ 8 ತಿಂಗಳಿಂದ ಸ್ಥಗಿತವಾಗಿದ್ದ ವೈದ್ಯಕೀಯ ಕಾಲೇಜುಗಳ ಆರಂಭಗೊಂಡಿದೆ. ಇಂದಿನಿಂದ ಎಲ್ಲಾ ವೈದ್ಯಕೀಯ ಕಾಲೇಜುಗಳು, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ ಕೂಡಾ ಪುನಾರಂಭಗೊಂಡಿದೆ. 
 

First Published Dec 1, 2020, 9:38 AM IST | Last Updated Dec 1, 2020, 9:42 AM IST

ಬೆಂಗಳೂರು (ಡಿ. 01): ರಾಜ್ಯದಲ್ಲಿ ಕಳೆದ 8 ತಿಂಗಳಿಂದ ಸ್ಥಗಿತವಾಗಿದ್ದ ವೈದ್ಯಕೀಯ ಕಾಲೇಜುಗಳ ಆರಂಭಗೊಂಡಿದೆ. ಇಂದಿನಿಂದ ಎಲ್ಲಾ ವೈದ್ಯಕೀಯ ಕಾಲೇಜುಗಳು, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ ಕೂಡಾ ಪುನಾರಂಭಗೊಂಡಿದೆ. 

ನ್ಯೂಸ್ ಅವರ್ : ಐಎಂಎ ಕೇಸ್‌ನಲ್ಲಿ ಜಮೀರ್, ರೋಷನ್ ಜತೆ ಮತ್ತೊಬ್ಬ ದೊಡ್ಡವರ ಹೆಸರು!

ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ಕೊವಿಡ್ ಟೆಸ್ಟ್ ಮಾಡಿಸಿಕೊಂಡು ನೆಗೆಟಿವ್ ವರದಿಯೊಂದಿಗೆ ಹಾಜರಾಗಬೇಕು. ವಿದ್ಯಾರ್ಥಿಗಳ ಪೋಷಕರ ಲಿಖಿತ ಅನುಮತಿ ಪತ್ರ ತರಬೇಕು. ಇನ್ನುಳಿದಂತೆ ಕೋವಿಡ್ ಗೈಡ್‌ಲೈನ್ಸ್‌ಗಳನ್ನು ಅನುಸರಿಸಬೇಕು ಎಂದು ಸೂಚನೆ ನೀಡಲಾಗಿದೆ.