Asianet Suvarna News Asianet Suvarna News

ಆನ್‌ಲೈನ್ ಕ್ಲಾಸ್, ಫೀ ವಿವಾದ : ಫೀ ಪಾವತಿಸ್ಬೇಕಾ? ಬೇಡ್ವಾ? ತೀರ್ಮಾನ ಆಗ್ತಾ ಇದೆ!

ಶಾಲಾ ಶುಲ್ಕ ಪಾವತಿಸದ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿ ತಡೆ ಹಿಡಿಯುವುದಾಗಿ ಖಾಸಗಿ ಶಾಲೆಗಳು ಪೋಷಕರ ಮೇಲೆ ಒತ್ತಡ ಹೇರಿದ್ದವು.  ಈ ಸಂಬಂಧ ಶಿಕ್ಷಣ ಇಲಾಖೆ ಅಯುಕ್ತರ ನೇತೃತ್ವದಲ್ಲಿ ಆರಕ್ಕೂ ಹೆಚ್ಚು ಖಾಸಗಿ ಶಾಲಾ ಸಂಘಟನೆಗಳ ಜೊತೆ ಸಭೆ ನಡೆಸುತ್ತಿದ್ದಾರೆ. 

Nov 27, 2020, 11:54 AM IST

ಬೆಂಗಳೂರು (ನ. 27): ಶಾಲಾ ಶುಲ್ಕ ಪಾವತಿಸದ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿ ತಡೆ ಹಿಡಿಯುವುದಾಗಿ ಖಾಸಗಿ ಶಾಲೆಗಳು ಪೋಷಕರ ಮೇಲೆ ಒತ್ತಡ ಹೇರಿದ್ದವು.  ಈ ಸಂಬಂಧ ಶಿಕ್ಷಣ ಇಲಾಖೆ ಅಯುಕ್ತರ ನೇತೃತ್ವದಲ್ಲಿ ಆರಕ್ಕೂ ಹೆಚ್ಚು ಖಾಸಗಿ ಶಾಲಾ ಸಂಘಟನೆಗಳ ಜೊತೆ ಸಭೆ ನಡೆಸುತ್ತಿದ್ದಾರೆ. ಸಭೆಯ ತೀರ್ಮಾನದ ಮೇಲೆ ವಿದ್ಯಾರ್ಥಿಗಳ ಭವಿಷ್ಯ ನಿಂತಿದೆ. 

ನಿಗಮ ಮಂಡಳಿ ಬೆನ್ನಲ್ಲೇ ಭುಗಿಲೆದ್ದ ಬಂಡಾಯ, ರಾಜಿನಾಮೆಗೆ ಮುಂದಾದ ಬಿಜೆಪಿ ಶಾಸಕ