Asianet Suvarna News Asianet Suvarna News

ಇಂದು ಜಾಮೀನು ಅರ್ಜಿ ವಿಚಾರಣೆ: ವಿನಯ್ ಕುಲಕರ್ಣಿಗೆ ಜೈಲಾ? ಬೇಲಾ?

ಜಿ. ಪಂ ಸದಸ್ಯ ಯೋಗೇಶ್ ಗೌಡ ಕೇಸ್‌ನಲ್ಲಿ ವಿನಯ್ ಕುಲಕರ್ಣಿ ಬಂಧಿತರಾಗಿದ್ದಾರೆ. ನಾಳೆ ನ್ಯಾಯಾಂಗ ಬಂಧನ ಅವಧಿ ಮುಕ್ತಾಯವಾಗಲಿದೆ. ಇಂದು ಧಾರವಾಡ 3 ನೇ ಅಧಿಕ ವಿಶೇಷ ಕೋರ್ಟ್‌ನಲ್ಲಿ ಬೇಲ್ ಅರ್ಜಿ ವಿಚಾರಣೆ ನಡೆಯಲಿದೆ.

ಬೆಂಗಳೂರು (ನ. 18): ಜಿ. ಪಂ ಸದಸ್ಯ ಯೋಗೇಶ್ ಗೌಡ ಕೇಸ್‌ನಲ್ಲಿ ವಿನಯ್ ಕುಲಕರ್ಣಿ ಬಂಧಿತರಾಗಿದ್ದಾರೆ. ನಾಳೆ ನ್ಯಾಯಾಂಗ ಬಂಧನ ಅವಧಿ ಮುಕ್ತಾಯವಾಗಲಿದೆ. ಇಂದು ಧಾರವಾಡ 3 ನೇ ಅಧಿಕ ವಿಶೇಷ ಕೋರ್ಟ್‌ನಲ್ಲಿ ಬೇಲ್ ಅರ್ಜಿ ವಿಚಾರಣೆ ನಡೆಯಲಿದೆ. ಜಾಮೀನು ನೀಡದಂತೆ ಸಿಬಿಐ ತಕರಾರು ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. 

ಇಂದು ಬಿಎಸ್‌ವೈ ಸಂಪುಟದ ಕೆಲ ಸಚಿವರಿಗೆ ಕೊನೆಯ ಕ್ಯಾಬಿನೆಟ್ ಸಭೆ?

Video Top Stories