Asianet Suvarna News Asianet Suvarna News

ಏಷ್ಯಾನೆಟ್ ಸುವರ್ಣ ನ್ಯೂಸ್ ರಿಯಾಲಿಟಿ ಚೆಕ್: ಸ್ವೆಟರ್ ಹಂಚಿಕೆ ಮಾತ್ರವಲ್ಲ, ಖರೀದಿಯಲ್ಲೂ ಭ್ರಷ್ಟಾಚಾರ

ಸ್ವೆಟರ್ ಹಂಚಿಕೆ ಮಾತ್ರವಲ್ಲ, ಖರೀದಿಯಲ್ಲೂ ಭ್ರಷ್ಟಾಚಾರ ನಡೆದಿದ್ದು, ಸ್ವೆಟರ್‌ಗಳ ಅಸಲಿ ಬೆಲೆಗೂ,  ಬಿಲ್‌ನಲ್ಲೂ ಭಾರೀ ವ್ಯತ್ಯಾಸ ಕಂಡುಬಂದಿದೆ. ಮಕ್ಕಳಿಗೆ ಕೊಟ್ಟ ಸ್ವೆಟರ್‌ ಹಿಡಿದೇ ಬಿಗ್ ರಿಯಾಲಿಟಿ ಚೆಕ್ ಮಾಡಿದ್ದು, ಏಷ್ಯಾನೆಟ್ ಸುವರ್ಣ ನ್ಯೂಸ್ ಬಿಚ್ಚಿಡ್ತಿದೆ..ಸ್ಟೆಟರ್ ಗೋಲ್‌ಮಾಲ್ ಕಹಾನಿ...

ಬೆಂಗಳೂರು, (ಆ.27): ನವರಸ ನಾಯಕ ಜಗ್ಗೇಶ್ ಹಾಗೂ ಅವರ ಸಹೋದರ ನಟ ಕೋಮಲ್ ವಿರುದ್ಧ ಸ್ವೆಟರ್ ಹಂಚಿಕೆಯಲ್ಲಿ ಭ್ರಷ್ಟಾಚಾರದ ಆರೋಪ ಕೇಳಿಬಂದಿದೆ. 

ಸ್ವೆಟರ್ ಸ್ಕಾಮ್.. ಮಾನನಷ್ಟ ಮೊಕದ್ದಮೆ.. ಜಗ್ಗೇಶ್  VS ರಘು