Asianet Suvarna News Asianet Suvarna News

ಒಂದು ಕೊಲೆ, ಒಂದು ಆತ್ಮಹತ್ಯೆ; ಒಂದೇ ಟ್ವಿಸ್ಟ್ ಬಯಲಿಗೆಳೆಯಿತು ಹಂತಕನ ಚರಿತ್ರೆ

ಅಲ್ಲೊಂದು ಕೊಲೆ, ಅಲ್ಲೊಂದು ಆತ್ಮಹತ್ಯೆ/ ಬೆಂಗಳೂರಿನ ಈ ದುರಂತ ಕತೆ/ ಕುಟುಂಬವೇ ರಕ್ತದ ಮಡುವಿನಲ್ಲಿ/ ಮಹಿಳೆ ಸಾವು/ ಗಂಡನೇ ಮಾಡಿದ ಕೆಲಸವಾ?

ಬೆಂಗಳೂರು(ಫೆ. 14)  ಒಂದು ಕೊಲೆ, ಒಂದು ಆತ್ಮಹತ್ಯೆ..ಇಬ್ಬರ ನರಳಾಡ. ಕಿಟಕಿಯಲ್ಲಿ ಕಂಡ ಆ ದೃಶ್ಯ ಎಂಥವರನ್ನು ಬೆಚ್ಚಿಬೀಳಿಸುವಂಥದ್ದು.  ಈ ಕೊಲೆಯ ಸುದ್ದಿ ಕೇಳುತ್ತಲೇ ಅಲ್ಲಿ ಆತಂಕ ಮನೆ ಮಾಡಿತ್ತು. 

ಅದೊಂದು ಹಳೆಯ ಕಟ್ಟಡ. ಮನೆ ಒಳಗೆ ಪೊಲೀಸರು ಹೋಗಿ ನೋಡಿದರೆ ಗೋಡೆ ಮೇಲೆಲ್ಲಾ ರಕ್ತ. ಮನೆಯ ಮೂವರ ಮೈಯಲ್ಲಾ ರಕ್ತ ಸಿಕ್ತ. ಹಾಗಾದರೆ ಏನು ಈ ಅಪರಾಧ ಕತೆ.