Asianet Suvarna News Asianet Suvarna News

ಕಿಡ್ನಾಪ್ ಕಿಟ್ಟಿ... ತಿಲಕ್ ನಗರದ ಯುವಕನ ಅಪಹರಣದ ಹಿಂದೆ 'ಇಂಡಿಯನ್' ಸ್ಟಾರ್!

ಸಿಲಿಕಾನ್ ಸಿಟಿಯಲ್ಲಿ ಅಪರಾಧ ಜಗತ್ತು/ ಕಿಡ್ನಾಪ್ ಕಿಟ್ಟಿ/ ಆ ನಟನೇ ಮುಂದೆ ನಿಂತು ಕಿಡ್ನಾಪ್ ಮಾಡಿಸಿದನಾ? ಏನಿದು ಅಪಹರಣದ ಕಹಾನಿ

ಬೆಂಗಳೂರು(ಸೆ. 30)  ಸಿಲಿಕಾನ್ ಸಿಟಿಯಲ್ಲಿ ನಿಂತಿಲ್ಲ ಈ ನಟನ ಆಟಾಟೋಪ. ಸಿಲಿಕಾನ್ ಸಿಟಿಯಲ್ಲಿ ಈ ನಟ ಮಾಡಿದ ಪುಂಡಾಟವೇನು? ಹಣದಾಸೆಗೆ ಆ ಇಂಡಿಯನ್ ಸ್ಟಾರ್ ಮಾಡಿದ್ದು ಏನು?

ಆ ಸೇನೆಯ ಅಧ್ಯಕ್ಷ ನಟನಿಗೆ ಕೈ ಜೋಡಿಸಿದ್ದನಾ? ರಾಜಧಾನಿ ಬೆಳೆಯುತ್ತಾ ಬೆಳೆಯುತ್ತಾ ಅಪರಾಧ ಜಗತ್ತನ್ನು ಬೆಳೆಸಿಕೊಳ್ಳುತ್ತಿದೆ.  ಕಿಡ್ನಾಪ್ ಕಿಟ್ಟಿ.. ತಿಲಕ್ ನಗರದ ಕಿಡ್ನಾಪ್ ಸ್ಟೋರಿ...