Ballari Sand Mafia ಬಾಲಬಿಚ್ಚಿದ ಮರಳು ಮಾಫಿಯಾ, ಅಧಿಕಾರಿಗಳ ಮೇಲೆ ಹಲ್ಲೆ ಮಾಡ್ತಾರೆ!
* ಬಳ್ಳಾರಿಯಲ್ಲಿ ಮೀತಿ ಮೀರತಿದ ಮರಳು ಗಣಿಗಾರಿಕೆ
* ಸರ್ಕಾರಿ ಅಧಿಕಾರಿ ಮನೆಗೆ ನುಗ್ಗಿ ಹಲ್ಲೆ ಮಾಡುತ್ತಾರೆ
* ಮರಳು ಮಾಫಿಯಾಕ್ಕೆ ರಾಜಕಾರಣಿಗಳ ಆಶ್ರಯ
ಬಳ್ಳಾರಿ(ಡಿ. 09) ಅಪರಾಧ ಜಗತ್ತಿನನಲ್ಲಿ (Crime News) ಇದೊಂದು ಮಾಫಿಯಾ ಕತೆ. ಗಣಿ ಮಾಫಿಯಾ ಕಾರಣಕ್ಕೆ ಬಳ್ಳಾರಿ (Ballari) ಕೆಟ್ಟ ಹೆಸರನ್ನು ಪಡೆದುಕೊಂಡಿತ್ತು. ಈಗ ಅದೇ ಜಿಲ್ಲೆಯಲ್ಲಿ ಗಣಿಗಾರಿಕೆ, ಮರಳು ಮಾಫಿಯಾ!
ಬ್ಯಾಂಕ್ ದರೋಡೆಗೆ ಎಂದು ಬಂದು ಅಮಾಯಕನ ಕೊಂದರು
ಗಣಿ ಮಾಫಿಯಾದ (Mining Mafia)ಪ್ರಕರಣಗಳು ನ್ಯಾಯಾಲಯದಲ್ಲಿವೆ. ಮರಳು ಮಾಫಿಯಾ (Sand Mafia) ಯಾರನ್ನು ಬಿಟ್ಟಿಲ್ಲ.. ಬಿಡುತ್ತಿಲ್ಲ. ಕಂದಾಯ ಇಲಾಖೆ ಅಧಿಕಾರಿ ಮೇಲೆ ಹಲ್ಲೆಯಾಗುತ್ತದೆ. ರಾಜಕೀಯ ನಾಯಕರ (Politician) ಮೂಲಕವೂ ಕರೆ ಮಾಡಿಸುತ್ತಾರೆ. ಸರ್ಕಾರಿ ಅಧಿಕಾರಿ ಮನೆಗೆ ನುಗ್ಗಿ ಹಲ್ಲೆ ಮಾಡುತ್ತಾರೆ ಎಂದರೆ ಸ್ಥಿತಿ ಎಲ್ಲಿಗೆ ಬಂದಿದೆ!