Asianet Suvarna News Asianet Suvarna News

ಮಹದೇವನ ಮೇಲೆ ದಾಳಿ ಮಾಡಿದ್ದು ಡಿಎಂಸಿ ಗ್ರೂಪ್, ಪಾತಕಿಗಳಿಗೂ ಅಭಿಮಾನಿ ಸಂಘ!

ಭೀಮಾ ತೀರದಲ್ಲಿ ಏನಾಗುತ್ತಿದೆ/ ಮಹದೇವನ ಮೇಲೆ ಗುಂಡಿನ ದಾಳಿ ಮಾಡಿದ್ದು ಯಾರು/ ಮಲ್ಲಿಕಾರ್ಜುನ ಚಡಚಣ ಎಲ್ಲಿದ್ದಾನೆ?/ ಏನಿದು ಡಿಎಂಸಿ  ಗ್ರೂಪ್

ವಿಜಯಪುರ(ನ. 08)  ಅಪರಾಧ ಜಗತ್ತಿನಲ್ಲಿ ಸುದ್ದಿಗಳಿಗೆ ಬರವೇನೂ ಇಲ್ಲ.  ಭೀಮಾ ತೀರದಲ್ಲಿ ಮತ್ತೆ ನಡೆದ ಗುಂಡಿನ ದಾಳಿ ಒಂದೊಂದೆ ಹೊಸ ಕತೆಗಳನ್ನು ತೆರೆದಿಡುತ್ತಿದೆ. ಮಾಸ್ಟರ್ ಮೈಂಡ್ ಮಲ್ಲಿಕಾರ್ಜುನ ಚಡಚಣ..

ದಾಳಿಗೆ ಇಳಿದ ಧರ್ಮನ ತಂಡ, ಭೀಮಾ ತೀರದ ಕ್ರೌರ್ಯಗಳೀಗೆ ಕೊನೆ ಎಂದು?

ಮಹದೇವ ಸಾಹುಕಾರನ ಮೇಲೆ ದಾಳಿ ಮಾಡಿದ್ದು ಡಿಎಂಸಿ ಗ್ರೂಪ್.. ಹೌದು ಹಂತಕರಿಗೂ ಜಿಲ್ಲೆಯಲ್ಲಿ ಅಭಿಮಾನಿ ಸಂಘಗಳಿವೆ.  ಕಲಬುರಗಿ ವಿಜಯಪುರ ಜಿಲ್ಲೆಯಲ್ಲಿ ಪ್ರತಿನಿತ್ಯ ನಡೆಯುತ್ತಿರುವ ಸಂಚಿನ ಕತೆ ಹೇಳ್ತೆವೇ ಕೇಳಿ....