Suvarna FIR : ನನ್ನ ಮಗನ ಕಾಪಾಡಿ...  ಭೀಮಾತೀರದಲ್ಲಿ ಹತ್ಯಾಕಾಂಡಗಳು ಮುಗಿದಿಲ್ಲ!

* ಭೀಮಾ ತೀರದಲ್ಲಿ ಹೊಸ ಹತ್ಯಾಕಾಂಡದ ಸೂಚನೆ
* ಬದುಕಿದ್ದಾಗ  ಕೋಟಿ ಕೋಟಿ ಆಸ್ತಿ
* ಬೀದಿ ಹೆಣವಾದ ಮೇಲೆ ಶುರವಾಗುವ ಕತೆ

First Published Feb 6, 2022, 4:17 PM IST | Last Updated Feb 6, 2022, 4:17 PM IST

ವಿಜಯಪುರ(ಫೆ. 06)  ಭೀಮಾ ತೀರದ (Bheemateera) ನಟೋರಿಯಸ್ ಹಂತಕನ ಹೆಂಡತಿ ಕ್ಯಾಮರಾ ಮುಂದೆ ಪ್ರಾಣ ಭಿಕ್ಷೆ ಬೇಡುತ್ತಾಳೆ. ನನ್ನ ಹಾಗೂ ನನ್ನ ಮಕ್ಕಳಿಗೆ ಜೀವ ಭಯ ಇದೆ ಎಂದು ಕಣ್ಣೀರು ಹಾಕುತ್ತಾಳೆ. ವಿಚಿತ್ರ ಎಂದರೆ ಅದೇ ಕುಟುಂಬದಿಂದ ಭಯ.

ವೇಶ್ಯಾವಾಟಿಕೆ ಅಡ್ಡೆಯಾದ ಬೆಂಗಳೂರಿನ ಸ್ಪಾಗಳು!

ಅಪರಾಧ ಜಗತ್ತಿನಲ್ಲಿ  (Crime News) ಇಂಥ ಕತೆ ಹೊಸದೇನೂ ಅಲ್ಲ. ಈ ಹಂತಕರು ಬದುಕಿರುವಾಗ ಕೋಟಿ ಕೋಟಿ ಸಂಪಾದನೆ ಮಾಡುತ್ತಾರೆ. ನಂತರ ಸತ್ತ ಮೇಲೆ ಅವರ ಆಸ್ತಿಗಾಗಿ ಕಿತ್ತಾಟ ಶುರುವಾಗುತ್ತದೆ.