Asianet Suvarna News Asianet Suvarna News

ರಿಲೀಫ್ ಸಿಕ್ಕರೂ ನಿರಾಳವಿಲ್ಲ, ದಿಗಂತ, ಐಂದ್ರಿತಾಗೆ ಮತ್ತೆ ಟೆನ್ಷನ್.. ಟೆನ್ಷನ್..!

ಸಿಸಿಬಿ  ವಿಚಾರಣೆ ಭೀತಿಯಲ್ಲಿರುವ ದಿಗಂತ್‌ಗೆ ರಿಲೀಫ್ ಸಿಕ್ಕರೂ ಐಂದ್ರಿತಾಗೆ ಟೆನ್ಷನ್ ಶುರುವಾಗಿದೆ. ನಿನ್ನೆ ಇವರಿಬ್ಬರಿಗೂ ನಾಲ್ಕು ಗಂಟೆಗಳ ಕಾಲ ವಿಚಾರಣೆ ಎದುರಿದ್ದರು.  ವಿಚಾರಣೆ ವೇಲೆ ದಿಗಂತ್, ಐಂದ್ರಿತಾ ಅವರ 4 ಫೋನ್‌ಗಳನ್ನು ಸೀಜ್ ಮಾಡಿಕೊಳ್ಳಲಾಗಿದೆ. 

ಬೆಂಗಳೂರು (ಸೆ. 17): ಸಿಸಿಬಿ  ವಿಚಾರಣೆ ಭೀತಿಯಲ್ಲಿರುವ ದಿಗಂತ್‌ಗೆ ರಿಲೀಫ್ ಸಿಕ್ಕರೂ ಐಂದ್ರಿತಾಗೆ ಟೆನ್ಷನ್ ಶುರುವಾಗಿದೆ. ನಿನ್ನೆ ಇವರಿಬ್ಬರಿಗೂ ನಾಲ್ಕು ಗಂಟೆಗಳ ಕಾಲ ವಿಚಾರಣೆ ಎದುರಿದ್ದರು.  ವಿಚಾರಣೆ ವೇಲೆ ದಿಗಂತ್, ಐಂದ್ರಿತಾ ಅವರ 4 ಫೋನ್‌ಗಳನ್ನು ಸೀಜ್ ಮಾಡಿಕೊಳ್ಳಲಾಗಿದೆ. ಈಗಾಗಲೇ ಅರೆಸ್ಟ್ ಆಗಿರುವ ಜೊತೆ ಸ್ನೇಹ ಇರುವುದು ನಿಜ. ಆದರೆ   ಡ್ರಗ್ ಬಗ್ಗೆ, ಡ್ರಗ್ ವ್ಯಾಪಾರದ ಬಗ್ಗೆ ಇವರಿಬ್ಬರೂ ನಮಗೆ ಗೊತ್ತಿಲ್ಲ ಎಂದಿದ್ದಾರೆ.  ಆದರೆ ಸಿಸಿಬಿ ಇಷ್ಟಕ್ಕೆ ಇವರಿಬ್ಬರನ್ನು ಬಿಡುವುದಿಲ್ಲ. ಮತ್ತೆ ನೊಟೀಸ್ ನೀಡುವ ಸಾಧ್ಯತೆ ಇದೆ. ಈ ಬಗ್ಗೆ ಹೆಚ್ಚಿನ ಅಪ್‌ಡೇಟ್ಸ್ ಇಲ್ಲಿದೆ ನೋಡಿ..!

ರಾಗಿಣಿಗೆ ಸಿಗದ 'ತುಪ್ಪ' ಪರಪ್ಪನ ಅಗ್ರಹಾರದಲ್ಲಿ ಇನ್ನೆಷ್ಟು ದಿನ?