ಡ್ರಗ್‌ ಮಾಫಿಯಾಗೆ 'ಕೈ' ನಾಯಕನಂತೆ ಪೋಸ್ ಕೊಡುವ ಆ ರೌಡಿಶೀಟರ್‌ನ ಶ್ರೀರಕ್ಷೆ!

ಡ್ರಗ್ ಮಾಫಿಯಾ ಬೆನ್ನತ್ತಿರುವ ಸಿಸಿಬಿಗೆ ಹೊಸ ಹೊಸ ನಂಟಿನ ಬಗ್ಗೆ ತಿಳಿಯುತ್ತಿದೆ. ಸ್ಯಾಂಡಲ್‌ವುಡ್‌ ಡ್ರಗ್ ಮಾಫಿಯಾಗೆ ಭೂಗತ ಜಗತ್ತಿನ ಲಿಂಕ್ ಇದೆ ಎನ್ನುವುದು ತಿಳಿದು ಬಂದಿದೆ. 
 

First Published Sep 20, 2020, 12:24 PM IST | Last Updated Sep 20, 2020, 12:57 PM IST

ಬೆಂಗಳೂರು (ಸೆ. 20): ಡ್ರಗ್ ಮಾಫಿಯಾ ಬೆನ್ನತ್ತಿರುವ ಸಿಸಿಬಿಗೆ ಹೊಸ ಹೊಸ ನಂಟಿನ ಬಗ್ಗೆ ತಿಳಿಯುತ್ತಿದೆ. ಸ್ಯಾಂಡಲ್‌ವುಡ್‌ ಡ್ರಗ್ ಮಾಫಿಯಾಗೆ ಭೂಗತ ಜಗತ್ತಿನ ಲಿಂಕ್ ಇದೆ ಎನ್ನುವುದು ತಿಳಿದು ಬಂದಿದೆ. 

ಸುವರ್ಣ ನ್ಯೂಸ್ ಕಾರ್ಯಾಚರಣೆಯಲ್ಲಿ ಸಿಕ್ಕಿ ಬಿದ್ದ ಗಾಂಜಾ ಡಾನ್; ಎಕ್ಸ್‌ಕ್ಲೂಸಿವ್ ಅಂದ್ರೆ ಇದು!

ಶೋಕಿಲಾಲ ವಿರೇನ್ ಖನ್ನಾ ಗೆ ಶಿವಾಜಿನಗರ ರೌಡಿ ಶೀಟರ್  ಇಷ್ತಿಯಾಕ್ ಅಹ್ಮದ್ ಶ್ರೀರಕ್ಷೆ ಇದೆ ಎನ್ನಲಾಗುತ್ತಿದೆ.  'ಕೈ' ನಾಯಕನಂತೆ ಪೋಸ್ ಕೊಡುವ ಈ ರೌಡಿಶೀಟರ್‌ಗೆ ಸಿಸಿಬಿ ಗಾಳ ಹಾಕಿದೆ. ಸಂಜನಾ ಫ್ರೆಂಡ್ ರಾಹುಲ್ ಜೊತೆಗೂ ಈತನ ಕಾಣಿಸಿಕೊಳ್ಳುತ್ತಿದ್ದನಂತೆ. ಡ್ರಗ್ ಪಾರ್ಟಿಗಳಲ್ಲಿಯೂ ಆಗಾಗ ಕಾಣಿಸಿಕೊಳ್ಳುತ್ತಿದ್ದ ಎನ್ನಲಾಗಿದೆ. ಈತನಿಗಾಗಿ ಸಿಸಿಬಿ ಹುಡುಕಾಟ ನಡೆಸುತ್ತಿದೆ. ಈ ಬಗ್ಗೆ ಹೆಚ್ಚಿನ ಅಪ್‌ಡೇಟ್ಸ್‌ ಇಲ್ಲಿದೆ ನೋಡಿ..!